ಜನವರಿ 31–ಫೆಬ್ರವರಿ 6
ರೂತ್ 3-4
ಗೀತೆ 4 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಒಳ್ಳೇ ಹೆಸರು ಮಾಡಿಕೊಳ್ಳಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ರೂತ್ 4:6—ಬಿಡಿಸಿಕೊಳ್ಳುವವನು ಬೇರೆಯವರ ಜಮೀನನ್ನ ಬಿಡಿಸಿಕೊಂಡ್ರೆ ಅವನಿಗೆ ಹೇಗೆ ಆಸ್ತಿ ‘ನಷ್ಟ’ ಆಗ್ತಿತ್ತು? (ಕಾವಲಿನಬುರುಜು05 3/1 ಪುಟ 29 ಪ್ಯಾರ 3)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ರೂತ್ 4:7-22 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
“ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಕೂಟಗಳಿಗೆ ಹಾಜರಾಗೋಕೆ ವಿದ್ಯಾರ್ಥಿಯನ್ನ ಪ್ರೋತ್ಸಾಹಿಸಿ”: (10 ನಿ.) ಚರ್ಚೆ. ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಿ—ಕೂಟಗಳಿಗೆ ಹಾಜರಾಗಲು ವಿಡಿಯೋ ಹಾಕಿ.
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಕಿರುಹೊತ್ತಗೆ ಪಾಠ 03ರ ಉಪಶೀರ್ಷಿಕೆ 4 (ಪ್ರಗತಿ ಪಾಠ 8)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 19 ಪ್ಯಾರ 16-21, ಚೌಕ 19ಬಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 24 ಮತ್ತು ಪ್ರಾರ್ಥನೆ