ಫೆಬ್ರವರಿ 28–ಮಾರ್ಚ್ 6
1 ಸಮುವೇಲ 9-11
ಗೀತೆ 83 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಸೌಲ ಮೊದಮೊದಲು ದೀನನಾಗಿದ್ದ, ನಮ್ರನಾಗಿದ್ದ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಸಮು 9:9—ಈ ವಚನದ ಅರ್ಥ ಏನು? (ಕಾವಲಿನಬುರುಜು05 3/15 ಪುಟ 22 ಪ್ಯಾರ 8)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಸಮು 9:1-10 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
“ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಕೆಟ್ಟ ಸಹವಾಸ ಬಿಡೋಕೆ ವಿದ್ಯಾರ್ಥಿಗಳಿಗೆ ಸಹಾಯಮಾಡಿ”: (10 ನಿ.) ಚರ್ಚೆ. ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಿ—ಕೆಟ್ಟಸಹವಾಸ ಬಿಡಲು ಅನ್ನೋ ವಿಡಿಯೋ ಹಾಕಿ.
ಭಾಷಣ: (5 ನಿ.) ಕಾವಲಿನಬುರುಜು15 4/15 ಪುಟ 6-7 ಪ್ಯಾರ 16-20—ವಿಷಯ: ಬೇರೆಯವರಿಗೆ ಚೆನ್ನಾಗಿ ತರಬೇತಿ ಕೊಡಲು ಸಲಹೆಗಳು. (ಪ್ರಗತಿ ಪಾಠ 19)
ನಮ್ಮ ಕ್ರೈಸ್ತ ಜೀವನ
ವಾರ್ಷಿಕ ಸೇವಾ ವರದಿ: (15 ನಿ.) ಹಿರಿಯನಿಂದ ಭಾಷಣ. ವಾರ್ಷಿಕ ಸೇವಾ ವರದಿಯ ಬಗ್ಗೆ ಶಾಖಾ ಕಚೇರಿಯಿಂದ ಬಂದಿರುವ ಪತ್ರ ಓದಿ. ಆಮೇಲೆ ಕಳೆದ ವರ್ಷ ಸೇವೆಯಲ್ಲಿ ಒಳ್ಳೇ ಅನುಭವಗಳನ್ನ ಪಡ್ಕೊಂಡ ಪ್ರಚಾರಕರನ್ನ ಸಂದರ್ಶನ ಮಾಡಿ. ಈ ಸಂದರ್ಶನಕ್ಕೆ ಪ್ರಚಾರಕರನ್ನ ಮೊದಲೇ ಆರಿಸಿಕೊಳ್ಳಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 21 ಪ್ಯಾರ 7-12
ಸಮಾಪ್ತಿ ಮಾತುಗಳು (3 ನಿ.)
ಗೀತೆ 125 ಮತ್ತು ಪ್ರಾರ್ಥನೆ