ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ಸೌಲ ಮೊದಮೊದಲು ದೀನನಾಗಿದ್ದ, ನಮ್ರನಾಗಿದ್ದ

ಸೌಲ ಮೊದಮೊದಲು ದೀನನಾಗಿದ್ದ, ನಮ್ರನಾಗಿದ್ದ

ಸೌಲನಿಗೆ ನಮ್ರತೆ ಇದ್ದಿದ್ರಿಂದ ಮೊದಮೊದಲು ರಾಜನಾಗೋಕೆ ಒಪ್ಪಲಿಲ್ಲ (1ಸಮು 9:21; 10:20-22; ಕಾವಲಿನಬುರುಜು20.08 ಪುಟ 10 ಪ್ಯಾರ 11)

ಬೇರೆಯವರು ತನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದಾಗಲೂ ಸೌಲ ನಮ್ರನಾಗಿದ್ದ (1ಸಮು 10:27; 11:12, 13; ಕಾವಲಿನಬುರುಜು14 3/15 ಪುಟ 9 ಪ್ಯಾರ 8)

ಯೆಹೋವನ ಪವಿತ್ರಶಕ್ತಿಯಿಂದ ಮಾರ್ಗದರ್ಶನೆ ಸಿಕ್ಕಿದಾಗ ಸೌಲ ಅದೇ ತರ ಮಾಡಿದ (1ಸಮು 11:5-7; ಕಾವಲಿನಬುರುಜು95 12/15 ಪುಟ 10 ಪ್ಯಾರ 1)

ನಮಗೆ ದೀನತೆ ಇದ್ರೆ ನಮಗೆ ಸಿಕ್ಕಿರೋ ಸುಯೋಗಗಳನ್ನ, ಸಾಮರ್ಥ್ಯಗಳನ್ನ ಯೆಹೋವನೇ ಕೊಟ್ಟಿರೋದು ಅಂತ ನೆನಸ್ತೀವಿ. (ರೋಮ 12:3, 16; 1ಕೊರಿಂ 4:7) ಏನೇ ಮಾಡಿದ್ರೂ ಯಾವಾಗಲೂ ಯೆಹೋವನನ್ನ ಕೇಳಿ ಮಾಡ್ತೀವಿ.