ಬೈಬಲಿನಲ್ಲಿರುವ ನಿಧಿ
ನಿಮಗೆ ಅನಿಸೋದನ್ನೆಲ್ಲ ಯೆಹೋವನ ಹತ್ರ ಹೇಳಿ
[1 ಸಮುವೇಲ ಪುಸ್ತಕದ ಪರಿಚಯ ವಿಡಿಯೋ ಹಾಕಿ.]
ಹನ್ನ ಯೆಹೋವನ ಹತ್ರ ತುಂಬ ಹೊತ್ತು ಪ್ರಾರ್ಥಿಸಿದಳು (1ಸಮು 1:10, 12, 15; ಅನುಕರಿಸಿ ಪುಟ 63 ಪ್ಯಾರ 12)
ಹನ್ನ ಯೆಹೋವ ದೇವರ ಮೇಲೆ ಭಾರ ಹಾಕಿದಳು (1ಸಮು 1:18; ಅನುಕರಿಸಿ ಪುಟ 64 ಪ್ಯಾರ 15)
ನಾವು ಯೆಹೋವನ ಹತ್ರ ಮನಸ್ಸು ಬಿಚ್ಚಿ ಮಾತಾಡಿದ್ರೆ ಆತನು ನಮಗೆ ಆಧಾರವಾಗಿ ಇರುತ್ತಾನೆ, ಶಕ್ತಿ ಕೊಡ್ತಾನೆ.—ಕೀರ್ತ 55:22; 62:8.