ಫೆಬ್ರವರಿ 20-26
1 ಪೂರ್ವಕಾಲವೃತ್ತಾಂತ 17-19
ಗೀತೆ 74 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಬೇಜಾರು ಮಾಡ್ಕೊಬೇಡಿ, ನಿಮ್ಮಿಂದ ಆಗೋದನ್ನ ಖುಷಿಯಿಂದ ಮಾಡಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಪೂರ್ವ 17:16-18—ದಾವೀದನ ತರ, ನಾವು ಯಾವ ವಿಷಯದ ಬಗ್ಗೆ ಗ್ಯಾರಂಟಿಯಿಂದ ಇರಬಹುದು? (ಕಾವಲಿನಬುರುಜು20.02 ಪುಟ 12, ಚೌಕ)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಪೂರ್ವ 18:1-17 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 17)
ಪುನರ್ಭೇಟಿ: (4 ನಿ.) ಈಗಾಗಲೇ ಪುನರ್ಭೇಟಿ ಮಾಡಿದಾಗ ಆಸಕ್ತಿ ತೋರಿಸಿದ ವ್ಯಕ್ತಿ ಹತ್ರ ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಮುಂದುವರಿಸಿ. ಬೋಧನಾ ಸಾಧನಗಳಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 3)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ 9ನೇ ಪಾಠದ 4ನೇ ಉಪಶೀರ್ಷಿಕೆ (ಪ್ರಗತಿ ಪಾಠ 9)
ನಮ್ಮ ಕ್ರೈಸ್ತ ಜೀವನ
ವಾರ್ಷಿಕ ಸೇವಾ ವರದಿ: (15 ನಿ.) ಚರ್ಚೆ. ವಾರ್ಷಿಕ ಸೇವಾ ವರದಿಯ ಬಗ್ಗೆ ಶಾಖಾ ಕಚೇರಿಯಿಂದ ಬಂದಿರುವ ಪತ್ರ ಓದಿ. 2022 ಲೋಕವ್ಯಾಪಕ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿಯಲ್ಲಿ ಪ್ರಚಾರಕರಿಗೆ ಇಷ್ಟವಾದ ಅಂಶದ ಬಗ್ಗೆ ಕೇಳಿ. ಆಮೇಲೆ, ಕಳೆದ ವರ್ಷ ಸೇವೆಯಲ್ಲಿ ಒಳ್ಳೇ ಅನುಭವಗಳನ್ನ ಪಡ್ಕೊಂಡ ಪ್ರಚಾರಕರನ್ನ ಸಂದರ್ಶನ ಮಾಡಿ. ಈ ಸಂದರ್ಶನಕ್ಕೆ ಪ್ರಚಾರಕರನ್ನ ಮೊದಲೇ ಆರಿಸಿಕೊಳ್ಳಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 38ರ ಉಪಶೀರ್ಷಿಕೆ 1-4
ಸಮಾಪ್ತಿ ಮಾತುಗಳು (3 ನಿ.)
ಗೀತೆ 130 ಮತ್ತು ಪ್ರಾರ್ಥನೆ