ಬೈಬಲಿನಲ್ಲಿರುವ ನಿಧಿ
ನಾವ್ಯಾಕೆ ದೀನರಾಗಿರಬೇಕು?
ಯೆಹೋವನನ್ನು ಮೆಚ್ಚಿಸೋದೇ ಯೋಷೀಯನ ಆಸೆಯಾಗಿತ್ತು (2ಅರ 22:1-5)
ಪ್ರಜೆಗಳು ತಪ್ಪು ಮಾಡಿದ್ದಾರೆ ಅಂತ ಅವನು ದೀನತೆಯಿಂದ ಒಪ್ಪಿಕೊಂಡ (2ಅರ 22:13; ಕಾವಲಿನಬುರುಜು00 9/15 ಪುಟ 29-30)
ಯೋಷೀಯ ದೀನತೆ ತೋರಿಸಿದ್ದಕ್ಕೆ ಯೆಹೋವ ಆಶೀರ್ವದಿಸಿದನು (2ಅರ 22:18-20; ಕಾವಲಿನಬುರುಜು00 9/15 ಪುಟ 30 ಪ್ಯಾರ 2)
ನಾವು ಏನಾದ್ರೂ ಮಾಡೋ ಮುಂಚೆ ಯೆಹೋವನ ಹತ್ರ ದೀನತೆಯಿಂದ ಕೇಳಬೇಕು ಮತ್ತು ನಾವೇನಾದ್ರೂ ತಪ್ಪು ಮಾಡಿದ್ರೆ ಅದನ್ನ ಒಪ್ಕೊಂಡು ತಿದ್ದಿಕೊಳ್ಳಬೇಕು. ಆಗ ಯೆಹೋವ ದೇವರಿಗೆ ಖುಷಿಯಾಗುತ್ತೆ ಮತ್ತು ಆತನು ನಮ್ಮನ್ನ ಆಶೀರ್ವದಿಸ್ತಾನೆ.—ಯಾಕೋ 4:6.