ಫೆಬ್ರವರಿ 13-19
1 ಪೂರ್ವಕಾಲವೃತ್ತಾಂತ 13-16
ಗೀತೆ 125 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಏನೇ ಮಾಡಿದ್ರೂ ಯೆಹೋವ ಹೇಳಿದ ತರಾನೇ ಮಾಡಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಪೂರ್ವ 16:31—“ಯೆಹೋವ ರಾಜನಾಗಿದ್ದಾನೆ!” ಅಂತ ಲೇವಿಯರು ಯಾಕೆ ಹಾಡಿದ್ರು? (ಕಾವಲಿನಬುರುಜು14 1/15 ಪುಟ 10 ಪ್ಯಾರ 14)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಪೂರ್ವ 13:1-14 (ಪ್ರಗತಿ ಪಾಠ 11)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 18)
ಪುನರ್ಭೇಟಿ: (4 ನಿ.) ಈಗಾಗಲೇ ಪುನರ್ಭೇಟಿ ಮಾಡಿದಾಗ ಆಸಕ್ತಿ ತೋರಿಸಿದ ವ್ಯಕ್ತಿ ಹತ್ರ ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಮುಂದುವರಿಸಿ. ಬೋಧನಾ ಸಾಧನಗಳಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 7)
ಭಾಷಣ: (5 ನಿ.) ಕಾವಲಿನಬುರುಜು16.01 ಪುಟ 13-14 ಪ್ಯಾರ 7-10—ವಿಷಯ: “ಕ್ರಿಸ್ತ ತೋರಿಸಿದ ಪ್ರೀತಿ ನಮ್ಮನ್ನ ಒತ್ತಾಯ ಮಾಡುತ್ತೆ.”—2ಕೊರಿಂ 5:14. (ಪ್ರಗತಿ ಪಾಠ 8)
ನಮ್ಮ ಕ್ರೈಸ್ತ ಜೀವನ
ಯೆಹೋವ ದೇವರ ಗೆಳೆಯರಾಗೋಣ—ಕೂಟಗಳಲ್ಲಿ ಗಮನ ಕೊಡಿ: (5 ನಿ.) ಚರ್ಚೆ. ವಿಡಿಯೋ ಹಾಕಿ. ಸಾಧ್ಯವಾದ್ರೆ ಕೆಲವು ಮಕ್ಕಳನ್ನ ಮುಂಚೆನೇ ಆರಿಸಿಕೊಳ್ಳಿ. ಅವರಿಗೆ ಈ ಪ್ರಶ್ನೆಗಳನ್ನ ಕೇಳಿ: ಕೂಟಗಳಿಗೆ ಯಾಕೆ ಗಮನ ಕೊಡಬೇಕು? ಚೆನ್ನಾಗಿ ಗಮನ ಕೊಡೋಕೆ ನೀನೇನು ಮಾಡ್ತೀಯಾ?
ಸ್ಥಳೀಯ ಅಗತ್ಯಗಳು: (10 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 37ರ 6ನೇ ಉಪಶೀರ್ಷಿಕೆ, ನಾವೇನು ಕಲಿತ್ವಿ, ನೆನಪಿದೆಯಾ ಮತ್ತು ಇದನ್ನ ಮಾಡಿ ನೋಡಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 40 ಮತ್ತು ಪ್ರಾರ್ಥನೆ