ಫೆಬ್ರವರಿ 27–ಮಾರ್ಚ್ 5
1 ಪೂರ್ವಕಾಲವೃತ್ತಾಂತ 20-22
ಗೀತೆ 41 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಯುವ ಜನರಿಗೆ ಚೆನ್ನಾಗಿ ಸೇವೆ ಮಾಡೋಕೆ ಸಹಾಯ ಮಾಡಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಪೂರ್ವ 21:15—ಈ ವಚನದಿಂದ ನಾವು ಯೆಹೋವನ ಬಗ್ಗೆ ಏನು ಕಲಿಬಹುದು? (ಕಾವಲಿನಬುರುಜು05 10/1 ಪುಟ 11 ಪ್ಯಾರ 6)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಪೂರ್ವ 20:1-8 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 1)
ಪುನರ್ಭೇಟಿ: (4 ನಿ.) ಈಗಾಗಲೇ ಪುನರ್ಭೇಟಿ ಮಾಡಿದಾಗ ಆಸಕ್ತಿ ತೋರಿಸಿದ ವ್ಯಕ್ತಿ ಹತ್ರ ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಮುಂದುವರಿಸಿ. ಮನೆಯವರನ್ನ ಕೂಟಕ್ಕೆ ಆಮಂತ್ರಿಸಿ. ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಅನ್ನೋ ವಿಡಿಯೋ ತೋರಿಸಿ ಚರ್ಚಿಸಿ. (ಆದ್ರೆ ಪ್ಲೇ ಮಾಡಬೇಡಿ) (ಪ್ರಗತಿ ಪಾಠ 19)
ಭಾಷಣ: (5 ನಿ.) ಕಾವಲಿನಬುರುಜು16.03 ಪುಟ 10-11 ಪ್ಯಾರ 10-15—ವಿಷಯ: ಯುವಜನರೇ, ದೀಕ್ಷಾಸ್ನಾನ ಪಡ್ಕೊಳ್ಳೋಕೆ ನೀವೇನು ಮಾಡಬಹುದು? (ಪ್ರಗತಿ ಪಾಠ 16)
ನಮ್ಮ ಕ್ರೈಸ್ತ ಜೀವನ
“ಬೈಬಲ್ ತತ್ವಗಳನ್ನ ತೋರಿಸಿ ನಿಮ್ಮ ಮಕ್ಕಳಿಗೆ ಸಹಾಯ ಮಾಡಿ”: (10 ನಿ.) ಚರ್ಚೆ ಮತ್ತು ವಿಡಿಯೋ.
ಸ್ಥಳೀಯ ಅಗತ್ಯಗಳು: (5 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ 38ನೇ ಪಾಠದ 5ನೇ ಉಪಶೀರ್ಷಿಕೆ, ನಾವೇನು ಕಲಿತ್ವಿ, ನೆನಪಿದೆಯಾ ಮತ್ತು ಇದನ್ನ ಮಾಡಿ ನೋಡಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 110 ಮತ್ತು ಪ್ರಾರ್ಥನೆ