ನಮ್ಮ ಕ್ರೈಸ್ತ ಜೀವನ
ಬೈಬಲ್ ತತ್ವಗಳನ್ನ ತೋರಿಸಿ ನಿಮ್ಮ ಮಕ್ಕಳಿಗೆ ಸಹಾಯ ಮಾಡಿ
ಮಕ್ಕಳು ಖುಷಿಖುಷಿಯಾಗಿ ಯೆಹೋವನ ಸೇವೆ ಮಾಡಬೇಕು, ಜೀವನದಲ್ಲಿ ಸಂತೋಷವಾಗಿ ಇರಬೇಕು ಅನ್ನೋದೇ ಅಪ್ಪಅಮ್ಮಂದಿರ ಕನಸು. ಅವರು ಮಕ್ಕಳಿಗೆ ಬೈಬಲಿನಲ್ಲಿ ಇರೋ ತತ್ವಗಳನ್ನ ಬಳಸಿ ತರಬೇತಿ ಕೊಟ್ಟಾಗ ಆ ಕನಸು ನನಸಾಗುತ್ತೆ.—ಜ್ಞಾನೋ 22:6.
-
ಮಕ್ಕಳು ನಿಮ್ಮ ಹತ್ರ ಆರಾಮಾಗಿ ಮಾತಾಡೋಕೆ ದಾರಿ ಮಾಡ್ಕೊಡಿ.—ಯಾಕೋ 1:19
-
ಒಳ್ಳೇ ಮಾದರಿ ಇಡಿ.—ಧರ್ಮೋ 6:6
-
ಆರಾಧನೆಗೆ ಸಂಬಂಧಪಟ್ಟ ವಿಷಯಗಳನ್ನ ಮಾಡ್ತಾ ಇರಿ.—ಎಫೆ 6:4
ಸ್ಥಿರವಾಗಿರುವ ಮನೆಯನ್ನು ಕಟ್ಟಿ—ನಿಮ್ಮ ಮಕ್ಕಳಿಗೆ “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ” ತರಬೇತಿ ನೀಡುವ ಮೂಲಕ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಅಪ್ಪಅಮ್ಮ ಮಕ್ಕಳ ಹತ್ರ ಹೇಗಿರಬಾರದು?
-
ಯಾಕೋಬ 1:19ರಲ್ಲಿರೋ ತತ್ವವನ್ನ ಅಪ್ಪಅಮ್ಮಂದಿರು ಹೇಗೆ ಪಾಲಿಸಬಹುದು?
-
ಸಮಸ್ಯೆಗಳು ಬಂದಾಗ ಅಪ್ಪಅಮ್ಮಂದಿರು ಏನು ಮಾಡಬೇಕು?