ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

ದೇವರಿಗೆ ಇಷ್ಟ ಆಗೋ ತರ ನಡ್ಕೊಬೇಕು ಅನ್ನೋ ಆಸೆಯನ್ನು ಜಾಸ್ತಿ ಮಾಡಿಕೊಳ್ಳಿ

ದೇವರಿಗೆ ಇಷ್ಟ ಆಗೋ ತರ ನಡ್ಕೊಬೇಕು ಅನ್ನೋ ಆಸೆಯನ್ನು ಜಾಸ್ತಿ ಮಾಡಿಕೊಳ್ಳಿ

ತನ್ನ ಮಾತು ಕೇಳದೆ ಇದ್ದಿದ್ದಕ್ಕೆ ಯೆಹೋವ ಸೌಲನನ್ನ ಮೆಚ್ಚಲಿಲ್ಲ (1ಪೂರ್ವ 10:13, 14)

ಯೆಹೋವ ದೇವರು ಸೌಲನ ಬದಲು ದಾವೀದನನ್ನ ರಾಜನಾಗಿ ಆರಿಸಿಕೊಂಡನು (1ಪೂರ್ವ 11:3)

ದಾವೀದ ಸೌಲನ ತರ ಇರಲಿಲ್ಲ, ಅವನು ಯೆಹೋವ ಕೊಟ್ಟಿದ್ದ ನಿಯಮಗಳನ್ನ ಮತ್ತು ತತ್ವಗಳನ್ನ ಪಾಲಿಸಿದ (1ಪೂರ್ವ 11:15-19; ಕಾವಲಿನಬುರುಜು12 11/15 ಪುಟ 6 ಪ್ಯಾರ 12-13)

ದೇವರಿಗೆ ಇಷ್ಟ ಆಗೋ ತರ ನಡ್ಕೊಬೇಕು ಅನ್ನೋದು ದಾವೀದನ ಆಸೆಯಾಗಿತ್ತು. (ಕೀರ್ತ 40:8) ಅದೇ ಆಸೆಯನ್ನ ಬೆಳೆಸಿಕೊಳ್ಳೋಕೆ ನಾವೇನು ಮಾಡಬೇಕು? ಯೆಹೋವ ಯೋಚಿಸೋ ತರಾನೇ ಯೋಚಿಸೋಕೆ ಕಲಿಬೇಕು.—ಕೀರ್ತ 25:4; ಕಾವಲಿನಬುರುಜು18.06 ಪುಟ 17 ಪ್ಯಾರ 5-6.