ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನವರಿ 1-7

ಯೋಬ 32-33

ಜನವರಿ 1-7

ಗೀತೆ 42 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

ಯೋಬ ತನ್ನ ಮನಸ್ಸಲ್ಲಿ ಇರೋದನ್ನೆಲ್ಲ ಹೇಳ್ತಿದ್ದಾನೆ, ಎಲೀಹು ಅವನನ್ನ ಅರ್ಥ ಮಾಡ್ಕೊತಿದ್ದಾನೆ

1. ಚಿಂತೆಯಲ್ಲಿ ಮುಳುಗಿ ಹೋದವ್ರನ್ನ ಸಂತೈಸಿ

(10 ನಿ.)

ಅವ್ರನ್ನ ಸ್ನೇಹಿತರ ತರ ನೋಡಿ (ಯೋಬ 33:1; it-1-E ಪುಟ 710)

ಇವರು ಯಾವಾಗ್ಲೂ ಹೀಗೇನೇ ಅಂತ ಅಂದ್ಕೊಳ್ಳೋ ಬದ್ಲು ಅವ್ರನ್ನ ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನಿಸಿ (ಯೋಬ 33:6, 7; ಕಾವಲಿನಬುರುಜು14 6/15 ಪುಟ 25 ಪ್ಯಾರ 8-10)

ಮಾತಾಡೋಕೂ ಮುಂಚೆ ಎಲೀಹು ತರ ಚೆನ್ನಾಗಿ ಕೇಳಿಸ್ಕೊಳ್ಳಿ ಮತ್ತು ಯೋಚಿಸಿ (ಯೋಬ 33:8-12, 17; ಕಾವಲಿನಬುರುಜು20.03 ಪುಟ 23 ಪ್ಯಾರ 17-18; ಮುಖಪುಟ ಚಿತ್ರ ನೋಡಿ)

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಯೋಬ 33:25—ವಯಸ್ಸಾಗ್ತಾ ಇರೋದ್ರಿಂದ ಸೌಂದರ್ಯ ಹಾಳಾಗ್ತಿದೆ ಅಂತ ಅತಿಯಾಗಿ ಯೋಚಿಸದಿರೋಕೆ ಈ ವಚನ ನಮಗೆ ಹೇಗೆ ಸಹಾಯ ಮಾಡುತ್ತೆ? (ಕಾವಲಿನಬುರುಜು13 1/15 ಪುಟ 19 ಪ್ಯಾರ 10)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಆಸಕ್ತಿ—ಯೇಸು ಏನು ಮಾಡಿದನು?

5. ಆಸಕ್ತಿ—ಯೇಸು ತರ ನೀವೂ ಮಾಡಿ

ನಮ್ಮ ಕ್ರೈಸ್ತ ಜೀವನ

ಗೀತೆ 79

6. ಸ್ಥಳೀಯ ಅಗತ್ಯಗಳು

(15 ನಿ.)

7. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 65 ಮತ್ತು ಪ್ರಾರ್ಥನೆ