ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫೆಬ್ರವರಿ 5-11

ಕೀರ್ತನೆ 1-4

ಫೆಬ್ರವರಿ 5-11

ಗೀತೆ 133 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ದೇವರ ಸರ್ಕಾರವನ್ನೇ ಬೆಂಬಲಿಸಿ

(10 ನಿ.)

[ಕೀರ್ತನೆಗಳು ಪುಸ್ತಕದ ಪರಿಚಯ ಅನ್ನೋ ವಿಡಿಯೋ ಹಾಕಿ.]

ಮಾನವ ಸರ್ಕಾರಗಳು ತಾವಾಗೇ ಯೆಹೋವನ ಸರ್ಕಾರದ ವೈರಿಯಾಗಿಬಿಟ್ಟಿವೆ (ಕೀರ್ತ 2:2; ಕಾವಲಿನಬುರುಜು21.09 ಪುಟ 15 ಪ್ಯಾರ 8)

ತನ್ನ ಸರ್ಕಾರನ ಬೆಂಬಲಿಸಬೇಕಾ ಬೇಡ್ವಾ ಅಂತ ನಿರ್ಧರಿಸೋಕೆ ಜನ್ರಿಗೆ ಯೆಹೋವ ಸ್ವಲ್ಪ ಸಮಯ ಕೊಟ್ಟಿದ್ದಾನೆ (ಕೀರ್ತ 2:10-12)

ನಿಮ್ಮನ್ನೇ ಕೇಳ್ಕೊಳ್ಳಿ, ‘ಎಷ್ಟೇ ಕಷ್ಟ ಬಂದ್ರೂ ಈ ಲೋಕದ ಸರ್ಕಾರಗಳಿಗೆ ಬೆಂಬಲ ಕೊಡಬಾರದು ಅಂತ ನಾನು ತೀರ್ಮಾನ ಮಾಡಿದ್ದೀನಾ?’ —ಕಾವಲಿನಬುರುಜು16.04 ಪುಟ 29 ಪ್ಯಾರ 11.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 1:4—ದುಷ್ಟರು ಹೇಗೆ “ಗಾಳಿಗೆ ಹಾರಿ ಹೋಗೋ ಹೊಟ್ಟಿನ ತರ ಇದ್ದಾರೆ”? (it-1-E ಪುಟ 425)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸ್ವಾಭಾವಿಕತೆ—ಫಿಲಿಪ್ಪ ಏನು ಮಾಡಿದನು?

5. ಸ್ವಾಭಾವಿಕತೆ—ಫಿಲಿಪ್ಪನ ತರ ನೀವೂ ಮಾಡಿ

ನಮ್ಮ ಕ್ರೈಸ್ತ ಜೀವನ

ಗೀತೆ 27

6. ಸ್ಥಳೀಯ ಅಗತ್ಯಗಳು

(15 ನಿ.)

7. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 17 ಮತ್ತು ಪ್ರಾರ್ಥನೆ