ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನವರಿ 13-19

ಕೀರ್ತನೆ 135-137

ಜನವರಿ 13-19

ಗೀತೆ 11 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. “ಬೇರೆಲ್ಲ ದೇವರುಗಳಿಗಿಂತ ನಮ್ಮ ಒಡೆಯ ಶ್ರೇಷ್ಠ”

(10 ನಿ.)

ಎಲ್ಲಾ ಸೃಷ್ಟಿಗಳ ಮೇಲೆ ತನಗೆಷ್ಟು ಅಧಿಕಾರ ಇದೆ ಅಂತ ಯೆಹೋವ ದೇವರು ತೋರಿಸಿದ್ದಾನೆ (ಕೀರ್ತ 135:5, 6; it-2-E ಪುಟ 661 ಪ್ಯಾರ 4-5)

ಯೆಹೋವ ತನ್ನ ಜನ್ರ ಪರ ಹೋರಾಡ್ತಾನೆ, ಅವ್ರನ್ನ ಕಾಪಾಡ್ತಾನೆ (ವಿಮೋ 14:29-31; ಕೀರ್ತ 135:14)

ನಾವು ಕುಗ್ಗಿಹೋದಾಗ ಆತನು ನಮ್ಮ ಜೊತೆನೇ ಇರ್ತಾನೆ (ಕೀರ್ತ 136:23; ಕಾವಲಿನಬುರುಜು21.11 ಪುಟ 6 ಪ್ಯಾರ 16)

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 135:1, 5—ಬೈಬಲಲ್ಲಿ “ಯಾಹು” ಅನ್ನೋ ಪದವನ್ನ ಯಾಕೆ ತುಂಬ ಸಲ ಬಳಸಿದ್ದಾರೆ? (it-1-E ಪುಟ 1248)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ. ಆಸಕ್ತಿ ತೋರಿಸಿದ ವ್ಯಕ್ತಿಯ ಫೋನ್‌ ನಂಬರ್‌ ತಗೋಳಿ. (ಪ್ರೀತಿಸಿ-ಕಲಿಸಿ ಪಾಠ 2ರ ಪಾಯಿಂಟ್‌ 4)

5. ಮತ್ತೆ ಭೇಟಿ ಮಾಡಿ

(4 ನಿ.) ಮನೆ-ಮನೆ ಸೇವೆ: ವ್ಯಕ್ತಿಯನ್ನ ಕೂಟಕ್ಕೆ ಆಮಂತ್ರಿಸಿ. (ಪ್ರೀತಿಸಿ-ಕಲಿಸಿ ಪಾಠ 9ರ ಪಾಯಿಂಟ್‌ 4)

6. ನಿಮ್ಮ ನಂಬಿಕೆ ಬಗ್ಗೆ ಹೇಳಿ

(5 ನಿ.) ಅಭಿನಯ. ijwfq ಲೇಖನ 7—ವಿಷ್ಯ: ಯೆಹೋವನ ಸಾಕ್ಷಿಗಳು ಕ್ರೈಸ್ತರಾ? (ಪ್ರಗತಿ ಪಾಠ 12)

ನಮ್ಮ ಕ್ರೈಸ್ತ ಜೀವನ

ಗೀತೆ 38

7. ಸ್ಥಳೀಯ ಅಗತ್ಯಗಳು

(15 ನಿ.)

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 87 ಮತ್ತು ಪ್ರಾರ್ಥನೆ