ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನವರಿ 27–ಫೆಬ್ರವರಿ 2

ಕೀರ್ತನೆ 140-143

ಜನವರಿ 27–ಫೆಬ್ರವರಿ 2

ಗೀತೆ 45 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಪ್ರಾರ್ಥನೆಗೆ ತಕ್ಕಂತೆ ಪ್ರಯತ್ನನೂ ಹಾಕಿ

(10 ನಿ.)

ಸಲಹೆ ಅಥವಾ ಶಿಸ್ತನ್ನ ಮನಸಾರೆ ಸ್ವೀಕರಿಸಿ (ಕೀರ್ತ 141:5; ಕಾವಲಿನಬುರುಜು22.02 ಪುಟ 12 ಪ್ಯಾರ 13-14)

ಯೆಹೋವ ಈ ಹಿಂದೆ ತನ್ನ ಸೇವಕರಿಗೆ ಮತ್ತು ನಮಗೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ ಅಂತ ಯೋಚಿಸಿ (ಕೀರ್ತ 143:5; ಕಾವಲಿನಬುರುಜು10 3/15 ಪುಟ 32 ಪ್ಯಾರ 4)

ಯೆಹೋವನ ತರ ಯೋಚಿಸೋಕೆ ಪ್ರಯತ್ನಿಸಿ (ಕೀರ್ತ 143:10; ಕಾವಲಿನಬುರುಜು15 3/15 ಪುಟ 32 ಪ್ಯಾರ 2)

ಕೀರ್ತನೆ 140–143ರಲ್ಲಿ ಸಹಾಯಕ್ಕಾಗಿ ದಾವೀದ ಮಾಡಿದ ಪ್ರಾರ್ಥನೆ ಬಗ್ಗೆ ಇದೆ. ಅಷ್ಟೇ ಅಲ್ಲ, ಅವನು ಪ್ರಾರ್ಥನೆಗೆ ತಕ್ಕಂತೆ ಯಾವೆಲ್ಲಾ ಪ್ರಯತ್ನ ಮಾಡಿದ ಅಂತಾನೂ ಇದೆ.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 140:3—ದಾವೀದ ಕೆಟ್ಟವರ ನಾಲಿಗೆಯನ್ನ ಹಾವಿನ ನಾಲಿಗೆಗೆ ಯಾಕೆ ಹೋಲಿಸಿದ್ದಾನೆ? (it-2-E ಪುಟ 1151)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: ಒಬ್ಬ ವ್ಯಕ್ತಿಗೆ ಸಹಾಯ ಮಾಡಿದ ಮೇಲೆ ಅವನ ಹತ್ರ ಬೈಬಲಲ್ಲಿರೋ ಒಂದು ವಿಷ್ಯದ ಬಗ್ಗೆ ಮಾತಾಡಿ. (ಪ್ರೀತಿಸಿ-ಕಲಿಸಿ ಪಾಠ 3ರ ಪಾಯಿಂಟ್‌ 5)

5. ಮತ್ತೆ ಭೇಟಿ ಮಾಡಿ

(3 ನಿ.) ಸಾರ್ವಜನಿಕ ಸಾಕ್ಷಿ: ಭೇಟಿಮಾಡಿದ ವ್ಯಕ್ತಿ ಬಿಜ಼ಿಯಾಗಿದ್ದೀನಿ ಅಂತ ಹೇಳ್ತಾನೆ. (ಪ್ರೀತಿಸಿ-ಕಲಿಸಿ ಪಾಠ 7ರ ಪಾಯಿಂಟ್‌ 3)

6. ನಿಮ್ಮ ನಂಬಿಕೆ ಬಗ್ಗೆ ಹೇಳಿ

(5 ನಿ.) ಅಭಿನಯ. ijwfq ಲೇಖನ 21—ವಿಷ್ಯ: ಯೆಹೋವನ ಸಾಕ್ಷಿಗಳು ಏಕೆ ರಕ್ತ ತೆಗೆದುಕೊಳ್ಳುವುದಿಲ್ಲ? (ಪ್ರಗತಿ ಪಾಠ 7)

ನಮ್ಮ ಕ್ರೈಸ್ತ ಜೀವನ

ಗೀತೆ 141

7. ತುರ್ತು ಪರಿಸ್ಥಿತಿ ಬರೋಕೆ ಮುಂಚೆನೇ ತಯಾರಾಗಿರಿ

(15 ನಿ.) ಚರ್ಚೆ.

‘ಕಷ್ಟ ಬಂದಾಗ ಸುಲಭವಾಗಿ ಸಹಾಯ’ ಸಿಗೋ ತರ ಮಾಡ್ತೀನಿ ಅಂತ ಯೆಹೋವ ಮಾತು ಕೊಟ್ಟಿದ್ದಾನೆ. (ಕೀರ್ತ 46:1) ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾದಾಗ ಅಥವಾ ಆಪರೇಷನ್‌ ಮಾಡಬೇಕಾಗಿ ಬಂದಾಗ ನಮಗೆ ದಿಕ್ಕೇ ತೋಚಲ್ಲ. ಆದ್ರೆ ಇಂಥ ಪರಿಸ್ಥಿತಿನ ಎದುರಿಸೋಕೆ ಬೇಕಾದ ಎಲ್ಲಾ ಸಹಾಯನ ಯೆಹೋವ ಈಗಾಗಲೇ ನಮಗೆ ಕೊಟ್ಟಿದ್ದಾನೆ. ಉದಾಹರಣೆಗೆ, ಡ್ಯೂರಬಲ್‌ ಪವರ್‌ ಆಫ್‌ ಅಟರ್ನಿ (DPA) ಕಾರ್ಡ್‌, ಐಡೆಂಟಿಟಿ ಕಾರ್ಡ್‌ a ಮತ್ತು ಇತರ ವೈದ್ಯಕೀಯ ಮಾಹಿತಿ ಇರೋ ಬೇರೆ ಡಾಕ್ಯೂಮೆಂಟ್‌ಗಳನ್ನ b ಸಂಘಟನೆ ನಮಗೆ ಕೊಟ್ಟಿವೆ. ಅಷ್ಟೇ ಅಲ್ಲ, ಹಾಸ್ಪಿಟಲ್‌ ಲಿಏಸಾನ್‌ ಕಮಿಟಿ (HLC) ಕೂಡ ನಮಗೆ ಸಹಾಯ ಮಾಡುತ್ತೆ. ಯೆಹೋವ ಕೊಟ್ಟಿರೋ ಈ ಎಲ್ಲಾ ಸಹಾಯಕಗಳು ರಕ್ತದ ಬಗ್ಗೆ ದೇವರು ಕೊಟ್ಟಿರೋ ನಿಯಮನ ಪಾಲಿಸೋಕೆ ನಮಗೆ ಸಹಾಯಮಾಡುತ್ತೆ.—ಅಕಾ 15:28, 29.

ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸೋಕೆ ನೀವು ರೆಡಿನಾ? ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಡಿ. ಪಿ. ಎ. ಕಾರ್ಡನ್ನ ಭರ್ತಿಮಾಡಿದ್ರಿಂದ ಕೆಲವರಿಗೆ ಏನೆಲ್ಲಾ ಪ್ರಯೋಜನ ಆಗಿದೆ?

  • ತಾಯಿ ಆಗಲಿರುವವರಿಗೆ ಮಾಹಿತಿ (S-401) ಅನ್ನೋ ಡಾಕ್ಯುಮೆಂಟಿಂದ ಕೆಲವರಿಗೆ ಯಾವ ಪ್ರಯೋಜನ ಆಯ್ತು?

  • ಹಾಸ್ಪಿಟಲ್‌ಗೆ ಅಡ್ಮಿಟ್‌ ಆದಾಗ, ಆಪರೇಷನ್‌ ಮಾಡಬೇಕಾಗಿ ಬಂದಾಗ, ಕ್ಯಾನ್ಸರ್‌ ಚಿಕಿತ್ಸೆ ಅಥವಾ ಇತರ ಥೆರಪಿಗಳನ್ನ ತಗೊಳೋ ಪರಿಸ್ಥಿತಿ ಬಂದಾಗ ತಕ್ಷಣ ನಾವು ಹೆಚ್‌. ಎಲ್‌. ಸಿಯನ್ನ ಸಂಪರ್ಕಿಸಬೇಕು. ರಕ್ತ ತಗೊಳ್ಳೋ ಅವಶ್ಯಕತೆ ಇಲ್ಲಾಂದ್ರೂ ಸಂಪರ್ಕಿಸಬೇಕು ಯಾಕೆ?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 103 ಮತ್ತು ಪ್ರಾರ್ಥನೆ

a ದೀಕ್ಷಾಸ್ನಾನ ತಗೊಂಡಿರೋ ಪ್ರಚಾರಕರು ಡಿ. ಪಿ. ಎ ಕಾರ್ಡನ್ನ ಮತ್ತು ಹೆತ್ತವರು ತಮ್ಮ ಚಿಕ್ಕ ಮಕ್ಕಳಿಗೆ ಐಡೆಂಟಿಟಿ ಕಾರ್ಡನ್ನ ಸಾಹಿತ್ಯ ಸೇವಕನಿಂದ ಪಡ್ಕೊಬಹುದು.

b ತಾಯಿ ಆಗಲಿರುವವರಿಗೆ ಮಾಹಿತಿ (S-401) ಮತ್ತು ಶಸ್ತ್ರಚಿಕಿತ್ಸೆ ಅಥವಾ ಕಿಮೋಥೆರಪಿಯ ಅಗತ್ಯವಿರುವ ರೋಗಿಗಳಿಗೆ ಬೇಕಾದ ಮಾಹಿತಿ (S-407), ಮಕ್ಕಳು ಚಿಕಿತ್ಸೆ ಪಡ್ಕೊಳ್ಳುವಾಗ ಹೆತ್ತವರು ತಿಳಿದುಕೊಳ್ಳಬೇಕಾದ ಮಾಹಿತಿ (S-55) ಅನ್ನೋ ಫಾರ್ಮ್‌ಗಳನ್ನ ಅಗತ್ಯ ಬಂದಾಗ ನಿಮ್ಮ ಹಿರಿಯರ ಹತ್ರ ಕೇಳಿ ತಗೊಳ್ಳಿ.