ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫೆಬ್ರವರಿ 10-16

ಕೀರ್ತನೆ 147-150

ಫೆಬ್ರವರಿ 10-16

ಗೀತೆ 11 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಯೆಹೋವನನ್ನ ಹೊಗಳೋಕೆ ಎಷ್ಟೋ ಕಾರಣಗಳಿವೆ

(10 ನಿ.)

ಯೆಹೋವ ಒಬ್ಬೊಬ್ಬರಿಗೂ ಕಾಳಜಿ ತೋರಿಸ್ತಾನೆ (ಕೀರ್ತ 147:3, 4; ಕಾವಲಿನಬುರುಜು17.07 ಪುಟ 18 ಪ್ಯಾರ 5-6)

ಆತನು ನಮ್ಮ ಯೋಚನೆ, ಭಾವನೆನ ಚೆನ್ನಾಗಿ ಅರ್ಥಮಾಡ್ಕೊಂಡು ಸಹಾಯ ಮಾಡೋಕೆ ತನ್ನ ಶಕ್ತಿಯನ್ನ ಬಳಸ್ತಾನೆ (ಕೀರ್ತ 147:5; ಕಾವಲಿನಬುರುಜು17.07 ಪುಟ 18 ಪ್ಯಾರ 7)

ಆತನನ್ನ ಆರಾಧಿಸೋ ಅದ್ಭುತ ಅವಕಾಶ ಕೊಟ್ಟಿದ್ದಾನೆ (ಕೀರ್ತ 147:19, 20; ಕಾವಲಿನಬುರುಜು17.07 ಪುಟ 21 ಪ್ಯಾರ 18)


ನಿಮ್ಮನ್ನೇ ಕೇಳಿಕೊಳ್ಳಿ: ‘ಯೆಹೋವನನ್ನ ಹೊಗಳೋಕೆ ಇನ್ನೂ ಯಾವೆಲ್ಲಾ ಕಾರಣ ಇದೆ?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 148:1, 10—‘ಹಾರಾಡೋ ಪಕ್ಷಿಗಳು’ ಯೆಹೋವನನ್ನ ಹೇಗೆ ಸ್ತುತಿಸುತ್ತವೆ? (it-1-E ಪುಟ 316)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ: ತನಗೆ ಗಂಭೀರ ಕಾಯಿಲೆ ಇದೆ ಅಂತ ಮನೆಯವನು ಹೇಳ್ತಾನೆ. (ಪ್ರೀತಿಸಿ-ಕಲಿಸಿ ಪಾಠ 2ರ ಪಾಯಿಂಟ್‌ 5)

5. ಸಂಭಾಷಣೆ ಶುರುಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: ಇತ್ತೀಚೆಗೆ ಕೂಟದಲ್ಲಿ ಕಲಿತ ಒಂದು ವಿಷ್ಯನ ಹೇಳೋಕೆ ಪ್ರಯತ್ನಿಸಿ. (ಪ್ರೀತಿಸಿ-ಕಲಿಸಿ ಪಾಠ 4ರ ಪಾಯಿಂಟ್‌ 3)

6. ಭಾಷಣ

(5 ನಿ.) ಕಾವಲಿನಬುರುಜು19.03 ಪುಟ 10 ಪ್ಯಾರ 7-11—ವಿಷ್ಯ: ಯೇಸುವಿನ ಮಾತು ಕೇಳಿ—ಸಿಹಿಸುದ್ದಿ ಸಾರಿ. ಚಿತ್ರ ನೋಡಿ. (ಪ್ರಗತಿ ಪಾಠ 14)

ನಮ್ಮ ಕ್ರೈಸ್ತ ಜೀವನ

ಗೀತೆ 159

7. ವಾರ್ಷಿಕ ಸೇವಾ ವರದಿ

(15 ನಿ.) ಚರ್ಚೆ.

ವಾರ್ಷಿಕ ಸೇವಾ ವರದಿ ಬಗ್ಗೆ ಬ್ರಾಂಚ್‌ ಆಫೀಸ್‌ನಿಂದ ಬಂದ ಪ್ರಕಟಣೆಯನ್ನ ಓದಿ. ಆಮೇಲೆ 2024ರ ಲೋಕವ್ಯಾಪಕ ಯೆಹೋವನ ಸಾಕ್ಷಿಗಳ ಸೇವಾ ವರ್ಷದ ವರದಿಯಲ್ಲಿರೋ ಇತರ ಒಳ್ಳೇ ವಿಷ್ಯಗಳನ್ನ ಹೇಳೋಕೆ ಸಭಿಕರನ್ನ ಉತ್ತೇಜಿಸಿ. ಹಿಂದಿನ ವರ್ಷ ಸೇವೆಯಲ್ಲಿ ಒಳ್ಳೇ ಅನುಭವ ಸಿಕ್ಕಿದ ಪ್ರಚಾರಕರನ್ನ ಸಂದರ್ಶನ ಮಾಡಿ.

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 29 ಮತ್ತು ಪ್ರಾರ್ಥನೆ