ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫೆಬ್ರವರಿ 17-23

ಜ್ಞಾನೋಕ್ತಿ 1

ಫೆಬ್ರವರಿ 17-23

ಗೀತೆ 88 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

ತನ್ನ ತಂದೆ ಪ್ರೀತಿಯಿಂದ ಕೊಡ್ತಿರೋ ಸಲಹೆಯನ್ನ ಸೊಲೊಮೋನನ ಮಗ ಗಮನಕೊಟ್ಟು ಕೇಳಿಸಿಕೊಳ್ತಿದ್ದಾನೆ

1. ಯುವಜನರೇ, ನೀವು ಯಾರ ಮಾತು ಕೇಳ್ತೀರಾ?

(10 ನಿ.)

[ಜ್ಞಾನೋಕ್ತಿ ಪುಸ್ತಕದ ಪರಿಚಯ ಅನ್ನೋ ವಿಡಿಯೋ ಹಾಕಿ.]

ಅಪ್ಪ-ಅಮ್ಮನ ಮಾತು ಕೇಳಿ, ವಿವೇಕಿಗಳಾಗಿ (ಜ್ಞಾನೋ 1:8; ಕಾವಲಿನಬುರುಜು17.11 ಪುಟ 29 ಪ್ಯಾರ 16-17; ಮುಖಪುಟ ಚಿತ್ರ ನೋಡಿ)

ಕೆಟ್ಟವರ ಮಾತು ಕೇಳಬೇಡಿ (ಜ್ಞಾನೋ 1:10, 15; ಕಾವಲಿನಬುರುಜು05 2/15 ಪುಟ 19-20 ಪ್ಯಾರ 11-12)

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಜ್ಞಾನೋ 1:22—ಬೈಬಲ್‌ನಲ್ಲಿ “ಮೂರ್ಖ” ಮತ್ತು “ಮೂರ್ಖತನ” ಅಂತ ಹೇಳುವಾಗ ಅದು ಯಾರನ್ನ ಸೂಚಿಸುತ್ತೆ? (it-1-E ಪುಟ 846)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(2 ನಿ.) ಸಾರ್ವಜನಿಕ ಸಾಕ್ಷಿ: ವ್ಯಕ್ತಿ ವಾದ ಮಾಡ್ಬೇಕು ಅಂತ ಅಂದ್ಕೊಂಡಿದ್ದಾನೆ. (ಪ್ರೀತಿಸಿ-ಕಲಿಸಿ ಪಾಠ 6ರ ಪಾಯಿಂಟ್‌ 5)

5. ಸಂಭಾಷಣೆ ಶುರುಮಾಡಿ

(2 ನಿ.) ಸಾರ್ವಜನಿಕ ಸಾಕ್ಷಿ: ಆಸಕ್ತಿ ತೋರಿಸಿದ ವ್ಯಕ್ತಿಯ ಫೋನ್‌ ನಂಬರ್‌ ತಗೋಳಿ. (ಪ್ರೀತಿಸಿ-ಕಲಿಸಿ ಪಾಠ 1ರ ಪಾಯಿಂಟ್‌ 5)

6. ಮತ್ತೆ ಭೇಟಿ ಮಾಡಿ

(2 ನಿ.) ಅನೌಪಚಾರಿಕ ಸಾಕ್ಷಿ: ನೀವು ಭೇಟಿ ಮಾಡಿದ ವ್ಯಕ್ತಿಗೆ ಬೈಬಲ್‌ ಸ್ಟಡಿ ಬಗ್ಗೆ ಹೇಳಿ ಮತ್ತು ಬೈಬಲ್‌ ಸ್ಟಡಿ ಕಾಂಟ್ಯಾಕ್ಟ್‌ ಕಾರ್ಡ್‌ ಕೊಡಿ. (ಪ್ರೀತಿಸಿ ಕಲಿಸಿ ಪಾಠ 9ರ ಪಾಯಿಂಟ್‌ 5)

7. ಶಿಷ್ಯರಾಗೋಕೆ ಕಲಿಸಿ

(5 ನಿ.) ಖುಷಿಯಾಗಿ ಬಾಳೋಣ ಪಾಠ 16ರ ಪಾಯಿಂಟ್‌ 6. ಯೇಸು ಅದ್ಭುತಗಳನ್ನ ನಿಜವಾಗ್ಲೂ ಮಾಡಿದನಾ ಅಂತ ಸಂಶಯ ಇರೋ ವಿದ್ಯಾರ್ಥಿಗೆ “ಇದನ್ನೂ ನೋಡಿ” ಭಾಗದಲ್ಲಿರೋ ಒಂದು ಲೇಖನ ತೋರಿಸಿ. (ಪ್ರಗತಿ ಪಾಠ 3)

ನಮ್ಮ ಕ್ರೈಸ್ತ ಜೀವನ

ಗೀತೆ 89

8. ಸ್ಥಳೀಯ ಅಗತ್ಯಗಳು

(15 ನಿ.)

9. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 58 ಮತ್ತು ಪ್ರಾರ್ಥನೆ