ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫೆಬ್ರವರಿ 3-9

ಕೀರ್ತನೆ 144-146

ಫೆಬ್ರವರಿ 3-9

ಗೀತೆ 155 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. “ಯಾರಿಗೆ ಯೆಹೋವ ದೇವರಾಗಿ ಇರ್ತಾನೋ ಅಂಥವರು ಭಾಗ್ಯವಂತರು!”

(10 ನಿ.)

ತನ್ನ ಮೇಲೆ ನಂಬಿಕೆ ಇಡೋರನ್ನ ಯೆಹೋವ ತುಂಬ ಚೆನ್ನಾಗಿ ನೋಡ್ಕೊಳ್ತಾನೆ (ಕೀರ್ತ 144:11-15; ಕಾವಲಿನಬುರುಜು18.04 ಪುಟ 32 ಪ್ಯಾರ 3-4)

ಮುಂದೆ ಒಳ್ಳೇ ಜೀವನ ಸಿಗುತ್ತೆ ಅನ್ನೋ ನಿರೀಕ್ಷೆ ಇರೋದ್ರಿಂದ ನಾವು ತುಂಬ ಖುಷಿಯಾಗಿ ಇದ್ದೀವಿ (ಕೀರ್ತ 146:5; ಕಾವಲಿನಬುರುಜು22.10 ಪುಟ 28 ಪ್ಯಾರ 16-17)

ಯಾರು ಯೆಹೋವನನ್ನ ಆರಾಧಿಸ್ತಾರೋ ಅವರು ಯಾವಾಗ್ಲೂ ಖುಷಿಯಾಗಿ ಇರ್ತಾರೆ (ಕೀರ್ತ 146:10; ಕಾವಲಿನಬುರುಜು18.01 ಪುಟ 26 ಪ್ಯಾರ 19-20)

ನಾವು ನಿಯತ್ತಾಗಿ ಯೆಹೋವನ ಸೇವೆ ಮಾಡಿದ್ರೆ ಕಷ್ಟಗಳಿದ್ರೂ ಖುಷಿಯಾಗಿ ಇರ್ತೀವಿ

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 145:15, 16—ನಾವು ಪ್ರಾಣಿಗಳನ್ನ ಹೇಗೆ ನೋಡ್ಕೊಬೇಕು ಅಂತ ಈ ವಚನಗಳಿಂದ ಗೊತ್ತಾಗುತ್ತೆ? (it-1-E ಪುಟ 111 ಪ್ಯಾರ 9)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(4 ನಿ.) ಮನೆ-ಮನೆ ಸೇವೆ: ಮನೆಯವನು ಕಾಲೇಜಲ್ಲಿ ಓದ್ತಿದ್ದೀನಿ ಅಂತ ಹೇಳ್ತಾನೆ. (ಪ್ರೀತಿಸಿ-ಕಲಿಸಿ ಪಾಠ 1ರ ಪಾಯಿಂಟ್‌ 5)

5. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: ಬೋಧನಾ ಸಾಧನದಲ್ಲಿರೋ ಯಾವುದಾದರೂ ಒಂದು ವಿಡಿಯೋ ತೋರಿಸಿ ಮತ್ತು ಚರ್ಚಿಸಿ. (ಪ್ರೀತಿಸಿ-ಕಲಿಸಿ ಪಾಠ 7ರ ಪಾಯಿಂಟ್‌ 4)

6. ಭಾಷಣ

(4 ನಿ.) ಪ್ರೀತಿಸಿ-ಕಲಿಸಿ ಪರಿಶಿಷ್ಟ ಎ ಪಾಯಿಂಟ್‌ 7—ವಿಷ್ಯ: ಹೆಂಡ್ತಿ ಗಂಡನಿಗೆ ತುಂಬ ಗೌರವ ಕೊಡಬೇಕು. (ಪ್ರಗತಿ ಪಾಠ 1)

ನಮ್ಮ ಕ್ರೈಸ್ತ ಜೀವನ

ಗೀತೆ 141

7. ನೀವು ಖುಷಿಯಾಗಿರ್ಬೇಕು ಅನ್ನೋದು ಯೆಹೋವನ ಆಸೆ

(10 ನಿ.) ಚರ್ಚೆ.

ಯೆಹೋವ ಖುಷಿಯಾಗಿರೋ ದೇವರು. (1ತಿಮೊ 1:11) ಆತನು ನಮ್ಮನ್ನ ತುಂಬ ಪ್ರೀತಿಸೋದ್ರಿಂದ ನಾವೂ ಖುಷಿಯಾಗಿರಬೇಕು ಅಂತ ಇಷ್ಟಪಡ್ತಾನೆ. ಅದಕ್ಕೆ ನಮಗೆ ಅದ್ಭುತವಾಗಿರೋ ಅನೇಕ ವಿಷ್ಯಗಳನ್ನ ಕೊಟ್ಟಿದ್ದಾನೆ. (ಪ್ರಸಂ 3:12, 13) ಅದ್ರಲ್ಲಿ ಈಗ ಎರಡು ವಿಷಯಗಳನ್ನ ನೋಡೋಣ. ಅದೇ ಆಹಾರ ಮತ್ತು ಇಂಪಾದ ಶಬ್ದ.

ಕಣ್ಮನ ತಣಿಸೋ ಯೆಹೋವನ ಸೃಷ್ಟಿ—ಸ್ವಾದಿಷ್ಟ ಆಹಾರ ಮತ್ತು ಇಂಪಾದ ಶಬ್ದ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ನಾವು ಖುಷಿಯಾಗಿರಬೇಕು ಅಂತಾನೇ ಯೆಹೋವ ಸ್ವಾದಿಷ್ಟ ಆಹಾರವನ್ನ ಮತ್ತು ಕೇಳಿಸ್ಕೊಳ್ಳೋ ಸಾಮರ್ಥ್ಯನ ಕೊಟ್ಟಿದ್ದಾನೆ ಅಂತ ಹೇಗೆ ಗೊತ್ತಾಗುತ್ತೆ?

ಕೀರ್ತನೆ 32:8 ಓದಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ನಾವು ಖುಷಿಯಾಗಿರಬೇಕು ಅಂತ ಯೆಹೋವ ಇಷ್ಟಪಡ್ತಾನೆ ಅನ್ನೋದನ್ನ ಅರ್ಥಮಾಡಿಕೊಂಡ್ರೆ ಬೈಬಲಿಂದ, ಸಂಘಟನೆಯಿಂದ ಬರೋ ನಿರ್ದೇಶನಗಳನ್ನ ಪಾಲಿಸೋಕೆ ಸುಲಭ ಆಗುತ್ತೆ. ಹೇಗೆ?

8. ಸ್ಥಳೀಯ ಅಗತ್ಯಗಳು

(5 ನಿ.)

9. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 85 ಮತ್ತು ಪ್ರಾರ್ಥನೆ