ಫೆಬ್ರವರಿ 24–ಮಾರ್ಚ್ 2
ಜ್ಞಾನೋಕ್ತಿ 2
ಗೀತೆ 35 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ವೈಯಕ್ತಿಕ ಅಧ್ಯಯನ ಯಾಕೆ ಪ್ರಾಮುಖ್ಯ?
(10 ನಿ.)
ನಾವು ಸತ್ಯಕ್ಕೆ ಎಷ್ಟು ಬೆಲೆ ಕೊಡ್ತೀವಿ ಅಂತ ತೋರಿಸೋಕೆ (ಜ್ಞಾನೋ 2:3, 4; ಕಾವಲಿನಬುರುಜು22.08 ಪುಟ 18 ಪ್ಯಾರ 16)
ಒಳ್ಳೇ ನಿರ್ಧಾರ ಮಾಡೋಕೆ (ಜ್ಞಾನೋ 2:5-7; ಕಾವಲಿನಬುರುಜು22.10 ಪುಟ 19 ಪ್ಯಾರ 3-4)
ನಮ್ಮ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ (ಜ್ಞಾನೋ 2:11, 12; ಕಾವಲಿನಬುರುಜು16.09 ಪುಟ 23 ಪ್ಯಾರ 2-3)
ನಿಮ್ಮನ್ನೇ ಕೇಳಿಕೊಳ್ಳಿ: ‘ವೈಯಕ್ತಿಕ ಅಧ್ಯಯನನ ಚೆನ್ನಾಗಿ, ತಪ್ಪಿಸದೇ ಮಾಡೋಕೆ ನಾನು ಇನ್ನೂ ಏನೆಲ್ಲಾ ಮಾಡಬಹುದು?’
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
-
ಜ್ಞಾನೋ 2:7—ಯೆಹೋವ “ತಪ್ಪು ಮಾಡದವ್ರಿಗೆ ಗುರಾಣಿಯಾಗಿ ಇರ್ತಾನೆ,” ಹೇಗೆ? (it-1-E ಪುಟ 1211 ಪ್ಯಾರ 4)
-
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಜ್ಞಾನೋ 2:1-22 (ಪ್ರಗತಿ ಪಾಠ 12)
4. ಸಂಭಾಷಣೆ ಶುರುಮಾಡಿ
(4 ನಿ.) ಮನೆ-ಮನೆ ಸೇವೆ: ಗಂಡ-ಹೆಂಡತಿಗೆ ಸಹಾಯ ಮಾಡೋ ಮಾಹಿತಿನ jw.orgನಲ್ಲಿ ಹೇಗೆ ಹುಡುಕೋದು ಅಂತ ತೋರಿಸಿ. (ಪ್ರೀತಿಸಿ-ಕಲಿಸಿ ಪಾಠ 1ರ ಪಾಯಿಂಟ್ 3)
5. ಮತ್ತೆ ಭೇಟಿ ಮಾಡಿ
(3 ನಿ.) ಅನೌಪಚಾರಿಕ ಸಾಕ್ಷಿ: ಹೋದ ಸಲ ಆಸಕ್ತಿ ತೋರಿಸಿದ ವಿಷ್ಯದ ಬಗ್ಗೆ ಒಂದು ಪತ್ರಿಕೆ ಕೊಡಿ. (ಪ್ರೀತಿಸಿ-ಕಲಿಸಿ ಪಾಠ 9ರ ಪಾಯಿಂಟ್ 3)
6. ಭಾಷಣ
(5 ನಿ.) ಪ್ರೀತಿಸಿ-ಕಲಿಸಿ ಪರಿಶಿಷ್ಟ ಎ ಪಾಯಿಂಟ್ 8—ವಿಷ್ಯ: ಗಂಡ-ಹೆಂಡ್ತಿ ಒಬ್ರಿಗೊಬ್ರು ನಿಯತ್ತಾಗಿ ಇರಬೇಕು. (ಪ್ರಗತಿ ಪಾಠ 13)
ಗೀತೆ 94
7. ನಿಧಿ ಹುಡುಕೋಕೆ ನಿಮಗೆ ಇಷ್ಟನಾ?
(15 ನಿ.) ಚರ್ಚೆ.
ಮಕ್ಕಳೇ, ನಿಧಿ ಹುಡುಕೋಕೆ ನಿಮಗೆ ಇಷ್ಟನಾ? ಹಾಗಿದ್ರೆ ಇಡೀ ವಿಶ್ವದಲ್ಲೇ ಬೆಲೆಕಟ್ಟೋಕೆ ಆಗದಂಥ ಒಂದು ನಿಧಿ ಬಗ್ಗೆ ಬೈಬಲ್ ಹೇಳುತ್ತೆ. ಅದು ಯಾವುದು? ದೇವರ ಬಗ್ಗೆ ಇರೋ ಸತ್ಯನೇ ಆ ನಿಧಿ! (ಜ್ಞಾನೋ 2:4, 5) ನೀವು ಪ್ರತಿದಿನ ಬೈಬಲ್ ಓದೋಕೆ, ಓದಿದ ವಿಷ್ಯದ ಬಗ್ಗೆ ಸಂಶೋಧನೆ ಮಾಡೋಕೆ ಸಮಯ ಮಾಡ್ಕೊಂಡ್ರೆ ಆ ಅಮೂಲ್ಯ ನಿಧಿ ನಿಮಗೆ ಸಿಗುತ್ತೆ. ಇದ್ರಿಂದ ಖುಷಿ ಸಿಗುತ್ತೆ, ಪ್ರಯೋಜನನೂ ಆಗುತ್ತೆ!
-
ಬೈಬಲ್ ಓದುವಾಗ ನೀವು ಯಾವ ಪ್ರಶ್ನೆಗಳನ್ನ ಕೇಳ್ಕೊಬೇಕು? (ಕಾವಲಿನಬುರುಜು24.02 ಪುಟ 32 ಪ್ಯಾರ 2-3)
-
ಉತ್ರ ತಿಳ್ಕೊಳ್ಳೋಕೆ ಯಾವ ಸಾಧನಗಳನ್ನ ಬಳಸಬಹುದು?
ಬೈಬಲಲ್ಲಿ ಓದಿದ ವಿಷ್ಯನ ಧ್ಯಾನಿಸೋದು ಹೇಗೆ ಅಂತ ಅರ್ಥಮಾಡ್ಕೊಳ್ಳೋಕೆ ಯೆಹೋವನ ಸ್ನೇಹಿತರಿಂದ ಕಲಿಯಿರಿ ಅನ್ನೋ ಸರಣಿ ವಿಡಿಯೋಗಳು ನಿಮಗೆ ಸಹಾಯ ಮಾಡುತ್ತೆ.
ಯೆಹೋವನ ಸ್ನೇಹಿತರಿಂದ ಕಲಿಯಿರಿ—ಹೇಬೆಲ ಅನ್ನೋ ವಿಡಿಯೋ ಹಾಕಿ.
ಆದಿಕಾಂಡ 4:2-4 ಮತ್ತು ಇಬ್ರಿಯ 11:4 ಓದಿ. ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:
-
ಹೇಬೆಲ ತಾನು ಯೆಹೋವನ ಫ್ರೆಂಡ್ ಅಂತ ಹೇಗೆ ತೋರಿಸಿದ?
-
ಹೇಬೆಲ ಯೆಹೋವನ ಮೇಲೆ ನಂಬಿಕೆನ ಹೇಗೆ ಜಾಸ್ತಿ ಮಾಡ್ಕೊಂಡ?
-
ನೀವು ಹೇಗೆ ನಂಬಿಕೆ ಜಾಸ್ತಿ ಮಾಡ್ಕೊಳ್ಳಬಹುದು?
8. ಸಭಾ ಬೈಬಲ್ ಅಧ್ಯಯನ
(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 23ರ ಪ್ಯಾರ 1-8 ಮತ್ತು ವಿಭಾಗ 8ರ ಪರಿಚಯ