ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | 2 ಪೂರ್ವಕಾಲವೃತ್ತಾಂತ 33–36

ಯಥಾರ್ಥ ಪಶ್ಚಾತ್ತಾಪವನ್ನು ಯೆಹೋವನು ಮಾನ್ಯ ಮಾಡುತ್ತಾನೆ

ಯಥಾರ್ಥ ಪಶ್ಚಾತ್ತಾಪವನ್ನು ಯೆಹೋವನು ಮಾನ್ಯ ಮಾಡುತ್ತಾನೆ

ಮನಸ್ಸೆ

ಅಶ್ಶೂರದವರು ಅವನನ್ನು ಸೆರೆಹಿಡಿದು ಬಾಬೆಲಿಗೆ ಒಯ್ಯುವಂತೆ ಯೆಹೋವನು ಅನುಮತಿಸಿದನು

ಸೆರೆಹೋಗುವ ಮುಂಚಿನ ಆಳ್ವಿಕೆಯಲ್ಲಿ

  • ಸುಳ್ಳು ದೇವರುಗಳಿಗೆ ಯಜ್ಞವೇದಿಗಳನ್ನು ಕಟ್ಟಿಸಿದನು

  • ಸ್ವಂತ ಮಕ್ಕಳನ್ನು ಆಹುತಿಕೊಟ್ಟನು

  • ನಿರಪರಾಧಿಗಳ ರಕ್ತವನ್ನು ಸುರಿಸಿದನು

  • ಪ್ರೇತ ವ್ಯವಹಾರವನ್ನು ದೇಶದಲ್ಲೆಲ್ಲಾ ಹಬ್ಬಿಸಿದನು

ಬಿಡುಗಡೆಯ ನಂತರದ ಆಳ್ವಿಕೆಯಲ್ಲಿ

  • ತನ್ನನ್ನು ಬಹಳವಾಗಿ ತಗ್ಗಿಸಿಕೊಂಡನು

  • ಯೆಹೋವನಿಗೆ ಪ್ರಾರ್ಥಿಸಿದನು, ಯಜ್ಞಗಳನ್ನು ಅರ್ಪಿಸಿದನು

  • ಸುಳ್ಳುದೇವರುಗಳ ಯಜ್ಞವೇದಿಗಳನ್ನು ಕೆಡವಿಸಿದನು

  • ಯೆಹೋವನನ್ನೇ ಆರಾಧಿಸುವಂತೆ ಪ್ರಜೆಗಳಿಗೆ ಆಜ್ಞಾಪಿಸಿದನು

ಯೋಷೀಯ

ತನ್ನ ಆಳ್ವಿಕೆಯುದ್ದಕ್ಕೂ

  • ಯೆಹೋವನನ್ನು ಹುಡುಕಿದನು

  • ಯೂದ ಮತ್ತು ಯೆರೂಸಲೇಮನ್ನು ಶುದ್ಧಪಡಿಸಿದನು

  • ಯೆಹೋವನ ಮನೆಯನ್ನು ಜೀರ್ಣೋದ್ಧಾರ ಮಾಡಿಸಿದನು, ಧರ್ಮೋಪದೇಶದ ಗ್ರಂಥವು ಸಿಕ್ಕಿತು