ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನವರಿ 25-31

ಎಜ್ರ 6-10

ಜನವರಿ 25-31
  • ಗೀತೆ 10 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಸಿಹಿಸುದ್ದಿ ಕಿರುಹೊತ್ತಗೆಯನ್ನು ನೀಡಿ, ಪಾಠ 8, ಪ್ರಶ್ನೆ 1, ಪ್ಯಾರ 1⁠ನ್ನು ಚರ್ಚಿಸಿ. ಪುನರ್ಭೇಟಿಗಾಗಿ ತಳಪಾಯ ಹಾಕಿ.

  • ಪುನರ್ಭೇಟಿ: (4 ನಿಮಿಷದೊಳಗೆ) ಸಿಹಿಸುದ್ದಿ ಕಿರುಹೊತ್ತಗೆಯನ್ನು ಪಡೆದ ಮನೆಯವನನ್ನು ಹೇಗೆ ಪುನರ್ಭೇಟಿ ಮಾಡುವುದೆಂದು ತೋರಿಸುವ ಅಭಿನಯವಿರಲಿ. ಪಾಠ 8, ಪ್ರಶ್ನೆ 1, ಪ್ಯಾರ 2⁠ನ್ನು ಚರ್ಚಿಸಿ. ಮುಂದಿನ ಭೇಟಿಗಾಗಿ ತಳಪಾಯ ಹಾಕಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಕಿರುಹೊತ್ತಗೆಯ ಪಾಠ 8, ಪ್ರಶ್ನೆ 2⁠ನ್ನು ಉಪಯೋಗಿಸಿ ಬೈಬಲ್‌ ಅಧ್ಯಯನ ಮಾಡುವ ಅಭಿನಯವಿರಲಿ.

ನಮ್ಮ ಕ್ರೈಸ್ತ ಜೀವನ

  • ಗೀತೆ 138

  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಪುನರ್ಭೇಟಿಗಾಗಿ ತಳಪಾಯ ಹಾಕಿ.” (7 ನಿ.) ಚರ್ಚೆ. ಪ್ರಚಾರಕರು ಸಿಹಿಸುದ್ದಿ ಕಿರುಹೊತ್ತಗೆಯನ್ನು ಕೊಟ್ಟ ನಂತರ ಪುನರ್ಭೇಟಿಗಾಗಿ ಹೇಗೆ ತಳಪಾಯ ಹಾಕುತ್ತಾರೆಂದು ತೋರಿಸುವ ಜನವರಿ ತಿಂಗಳ ನೈಪುಣ್ಯತೆಗಳು ಎಂಬ ವಿಡಿಯೋ ತೋರಿಸಿ. ಅದರಲ್ಲಿ ಪ್ರಚಾರಕರು ಪುನರ್ಭೇಟಿಗಾಗಿ ಹೇಗೆ ತಳಪಾಯ ಹಾಕಿದರೆಂದು ಚರ್ಚಿಸಿ. T-35 ಕರಪತ್ರ ನೀಡಿದ ನಂತರ ಪ್ರಚಾರಕರು ಪುನರ್ಭೇಟಿಗಾಗಿ ಹೇಗೆ ತಳಪಾಯ ಹಾಕಬಹುದೆಂಬ ಅಭಿನಯವಿರಲಿ.

  • ಸ್ಥಳೀಯ ಅಗತ್ಯಗಳು: (8 ನಿ.)

  • ಸಭಾ ಬೈಬಲ್‌ ಅಧ್ಯಯನ: ಬೈಬಲ್‌ ಕಥೆಗಳು, ಕಥೆ 9495 (30 ನಿ.)

  • ಇಂದಿನ ವಾರದ ಮುಖ್ಯಾಂಶಗಳು, ಮುಂದಿನ ವಾರದ ಮುನ್ನೋಟ (3 ನಿ.)

  • ಗೀತೆ 4 ಮತ್ತು ಪ್ರಾರ್ಥನೆ