ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | 2  ಪೂರ್ವಕಾಲವೃತ್ತಾಂತ 29-32

ಶ್ರಮಪಟ್ಟರೆ ಮಾತ್ರ ಸತ್ಯಾರಾಧನೆ ಸಾಧ್ಯ

ಶ್ರಮಪಟ್ಟರೆ ಮಾತ್ರ ಸತ್ಯಾರಾಧನೆ ಸಾಧ್ಯ

ಹಿಜ್ಕೀಯನು ದೃಢನಿಶ್ಚಯದಿಂದ ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುತ್ತಾನೆ

29:10-17

  • ಕ್ರಿ.ಪೂ. 746-716

    ಹಿಜ್ಕೀಯನ ಆಳ್ವಿಕೆ

  • ನೈಸಾನ್‌ ಕ್ರಿ.ಪೂ. 746

    • 1-8 ದಿನಗಳು: ಒಳಗಣ ಪ್ರಾಕಾರದ ಶುಚಿತ್ವ

    • 9-16 ದಿನಗಳು: ಯೆಹೋವನ ಮನೆಯ ಶುಚಿತ್ವ

    • ಇಸ್ರಾಯೇಲ್ಯರ ದೋಷಪರಿಹಾರವಾಯಿತು ಮತ್ತು ಸತ್ಯಾರಾಧನೆಯ ಪುನಸ್ಸ್ಥಾಪನೆ ಆರಂಭವಾಯಿತು

  • ಕ್ರಿ.ಪೂ. 740

    ಸಮಾರ್ಯದ ಪತನ

ಹಿಜ್ಕೀಯನು ಸಹೃದಯದ ಜನರನ್ನೆಲ್ಲಾ ಆರಾಧನೆಗಾಗಿಕೂಡಿಬರುವಂತೆ ಆಮಂತ್ರಿಸುತ್ತಾನೆ

30:5, 6, 10-12

  • ಪಸ್ಕವನ್ನು ಆಚರಿಸಲು ಬರಬೇಕೆಂದು ದೇಶದುದ್ದಕ್ಕೂ ಅಂದರೆ, ಬೇರ್ಷೆಬದಿಂದ ದಾನಿನ ವರೆಗೂ ಪತ್ರಗಳನ್ನು ಕಳುಹಿಸಿ ಕೊಡಲಾಯಿತು

  • ಕೆಲವರು ನಕ್ಕು ಗೇಲಿಮಾಡಿದರಾದರೂ ಅನೇಕರು ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸಿದರು