ಜನವರಿ 16-22
ಯೆಶಾಯ 34-37
ಗೀತೆ 31 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಹಿಜ್ಕೀಯನ ನಂಬಿಕೆಗೆ ಫಲ ಸಿಕ್ಕಿತು”: (10 ನಿ.)
ಯೆಶಾ 36:1, 4-10, 15, 18-20—ಅಶ್ಯೂರ್ಯರು ಯೆಹೋವನನ್ನು ಹಂಗಿಸಿದರು ಮತ್ತು ಆತನ ಜನರಿಗೂ ಬೆದರಿಕೆ ಹಾಕಿದರು (ಯೆಶಾಯನ ಪ್ರವಾದನೆ-1 ಪು. 386-388, ಪ್ಯಾ. 7-14)
ಯೆಶಾ 37:1, 2, 14-20—ಹಿಜ್ಕೀಯನು ಯೆಹೋವನ ಮೇಲೆ ಭರವಸೆ ಇಟ್ಟನು (ಯೆಶಾಯನ ಪ್ರವಾದನೆ-1 ಪು. 389-391, ಪ್ಯಾ. 15-17)
ಯೆಶಾ 37:33-38—ಯೆಹೋವನು ತನ್ನ ಜನರ ಪರವಾಗಿ ಕ್ರಿಯೆಗೈದನು (ಯೆಶಾಯನ ಪ್ರವಾದನೆ-1 ಪು. 392-394, ಪ್ಯಾ. 18-22)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆಶಾ 35:8—“ಪರಿಶುದ್ಧ ಮಾರ್ಗ” ಅಂದರೇನು ಮತ್ತು ಅದರಲ್ಲಿ ನಡೆಯಲು ಯಾರು ಅರ್ಹರು? (ಕಾವಲಿನಬುರುಜು 08 5/15 ಪು. 26, ಪ್ಯಾ. 4; ಪು. 27, ಪ್ಯಾ. 1)
ಯೆಶಾ 36:2, 3, 22—ತಪ್ಪನ್ನು ಒಪ್ಪಿಕೊಳ್ಳುವುದರಲ್ಲಿ ಶೆಬ್ನನು ಹೇಗೆ ಒಳ್ಳೇ ಮಾದರಿಯಿಟ್ಟನು? (ಕಾವಲಿನಬುರುಜು 07 2/1 ಪು. 8, ಪ್ಯಾ. 6)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆಶಾ 36:1-12
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಮತ್ತಾ 24:3, 7, 14—ಸತ್ಯ ಕಲಿಸಿ—ಮುಂದಿನ ಭೇಟಿಗೆ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) 2ತಿಮೊ 3:1-5—ಸತ್ಯ ಕಲಿಸಿ— jw.org ಕಾಂಟ್ಯಾಕ್ಟ್ ಕಾರ್ಡ್ ಕೊಡಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ ಪು. 32, ಪ್ಯಾ. 11-12—ವಿದ್ಯಾರ್ಥಿಯನ್ನು ಕೂಟಕ್ಕೆ ಆಮಂತ್ರಿಸಿ.
ನಮ್ಮ ಕ್ರೈಸ್ತ ಜೀವನ
“ಯೆಹೋವನೇ, ನಿನ್ನಲ್ಲೇ ಭರವಸೆ ಇಟ್ಟಿದ್ದೇನೆ”: (15 ನಿ.) ಪ್ರಶ್ನೋತ್ತರ ಚರ್ಚೆ. ‘ಯೆಹೋವನೇ, ನಿನ್ನಲ್ಲೇ ಭರವಸೆ ಇಟ್ಟಿದ್ದೇನೆ’—ಆಯ್ದ ಭಾಗ ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 17, ಪ್ಯಾ. 14-22, ಪು. 175ರಲ್ಲಿರುವ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 36 ಮತ್ತು ಪ್ರಾರ್ಥನೆ