ಜನವರಿ 2-8
ಯೆಶಾಯ 24-28
ಗೀತೆ 12 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನು ತನ್ನ ಜನರ ಕಾಳಜಿವಹಿಸುತ್ತಾನೆ”: (10 ನಿ.)
ಯೆಶಾ 25:4, 5—ಯೆಹೋವನನ್ನು ಸೇವಿಸಲು ಬಯಸುವ ಎಲ್ಲರಿಗೂ ಆತನು ಆಧ್ಯಾತ್ಮಿಕ ಆಶ್ರಯವಾಗಿದ್ದಾನೆ (ಯೆಶಾಯನ ಪ್ರವಾದನೆ-1 ಪು. 272, ಪ್ಯಾ. 5)
ಯೆಶಾ 25:6—ಹೇರಳವಾದ ಆಧ್ಯಾತ್ಮಿಕ ಆಹಾರವನ್ನು ಒದಗಿಸುವೆನು ಎಂಬ ತನ್ನ ಮಾತಿನಂತೆ ಯೆಹೋವನು ನಡೆದುಕೊಳ್ಳುತ್ತಿದ್ದಾನೆ (ಕಾವಲಿನಬುರುಜು 16.05 ಪು. 24, ಪ್ಯಾ. 4; ಯೆಶಾಯನ ಪ್ರವಾದನೆ-1 ಪು. 273, ಪ್ಯಾ. 6-7)
ಯೆಶಾ 25:7, 8—ಪಾಪ ಮತ್ತು ಮರಣ ಶಾಶ್ವತವಾಗಿ ನಿರ್ನಾಮವಾಗುವುವು (ಕಾವಲಿನಬುರುಜು 14 9/15 ಪು. 26, ಪ್ಯಾ. 15; ಯೆಶಾಯನ ಪ್ರವಾದನೆ-1 ಪು. 273-274, ಪ್ಯಾ. 8-9)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆಶಾ 26:15—ಯೆಹೋವನು “ದೇಶದ ಮೇರೆಗಳನ್ನೆಲ್ಲಾ” ವಿಸ್ತರಿಸುವಾಗ ನಾವು ಹೇಗೆ ಸಹಾಯ ಮಾಡಬಹುದು? (ಕಾವಲಿನಬುರುಜು 15 7/15 ಪು. 11, ಪ್ಯಾ. 18)
ಯೆಶಾ 26:20—ಈ ವಚನದಲ್ಲಿ ಮುಂತಿಳಿಸಲಾದ ‘ಕೋಣೆಗಳು’ ಏನನ್ನು ಸೂಚಿಸಬಹುದು? (ಕಾವಲಿನಬುರುಜು 13 3/15 ಪು. 23, ಪ್ಯಾ. 15-16)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆಶಾ 28:1-13
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. “ಮಾದರಿ ನಿರೂಪಣೆಗಳು” ಮೇಲೆ ಆಧರಿತ. ಪ್ರತಿಯೊಂದು ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ಜನವರಿ ತಿಂಗಳಿನಲ್ಲಿ, ಪ್ರಚಾರಕರು ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬ ಕರಪತ್ರವನ್ನು ಕೊಡಬಹುದು. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಲು ಸಿಗುವ ಪ್ರತಿಯೊಂದು ಅವಕಾಶವನ್ನು ತಪ್ಪದೇ ಉಪಯೋಗಿಸಿಕೊಳ್ಳುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.) ಸಮಯವಿರುವಲ್ಲಿ, ಜುಲೈ 15, 2016ರ ಕಾವಲಿನಬುರುಜುವಿನ ಪುಟ 3-6ರಲ್ಲಿರುವ “ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಫಾನದಲ್ಲಿ” ಎಂಬ ಲೇಖನದಲ್ಲಿರುವ ಅನುಭವಗಳನ್ನು ಪರಿಗಣಿಸಿರಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 16, ಪ್ಯಾ. 16-29. ಪು. 164ರಲ್ಲಿರುವ ಚೌಕ, ಪು. 166ರಲ್ಲಿರುವ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 16 ಮತ್ತು ಪ್ರಾರ್ಥನೆ