ಜನವರಿ 23-29
ಯೆಶಾಯ 38-42
ಗೀತೆ 78 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನು ದಣಿದವರಿಗೆ ಶಕ್ತಿ ಕೊಡುತ್ತಾನೆ”: (10 ನಿ.)
ಯೆಶಾ 40:25, 26—ಸಕಲ ಶಕ್ತಿಗೂ ಯೆಹೋವನೇ ಮೂಲನು (ಯೆಶಾಯನ ಪ್ರವಾದನೆ-1 ಪು. 410-411, ಪ್ಯಾ. 23-25)
ಯೆಶಾ 40:27, 28—ನಾವು ತಾಳಿಕೊಳ್ಳುವ ಕಷ್ಟಗಳನ್ನು ಮತ್ತು ಅನ್ಯಾಯವನ್ನು ಯೆಹೋವನು ಗಮನಿಸುತ್ತಾನೆ (ಯೆಶಾಯನ ಪ್ರವಾದನೆ-1 ಪು. 413, ಪ್ಯಾ. 27)
ಯೆಶಾ 40:29-31—ತನ್ನಲ್ಲಿ ಭರವಸೆಯಿಡುವವರಿಗೆ ಯೆಹೋವನು ಬಲಕೊಡುತ್ತಾನೆ (ಯೆಶಾಯನ ಪ್ರವಾದನೆ-1 ಪು. 414-415, ಪ್ಯಾ. 29-31)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆಶಾ 38:17—‘ನಮ್ಮ ಪಾಪಗಳನ್ನು ಯೆಹೋವನು ತನ್ನ ಬೆನ್ನ ಹಿಂದೆ ಹಾಕಿಕೊಳ್ಳುತ್ತಾನೆ’ ಎಂಬ ಮಾತಿನ ಅರ್ಥವೇನು? (ಕಾವಲಿನಬುರುಜು 03 7/1 ಪು. 17, ಪ್ಯಾ. 17)
ಯೆಶಾ 42:3—ಈ ಪ್ರವಾದನೆ ಯೇಸುವಿನಲ್ಲಿ ಹೇಗೆ ನೆರವೇರಿತು? (ಕಾವಲಿನಬುರುಜು 15 2/15 ಪು. 8, ಪ್ಯಾ. 13)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆಶಾ 40:6-17
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಪ್ರಾಮುಖ್ಯ ಪ್ರಶ್ನೆಗಳು ಕರಪತ್ರ ಪುಟ 1—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) ಪ್ರಾಮುಖ್ಯ ಪ್ರಶ್ನೆಗಳು ಕರಪತ್ರ—ಮನೆಯವರು ಆಸಕ್ತಿ ತೋರಿಸಿದರೆ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ ಪು. 107-108, ಪ್ಯಾ. 5-7—ಹೃದಯ ತಲುಪುವುದು ಹೇಗೆಂದು ತೋರಿಸಿ.
ನಮ್ಮ ಕ್ರೈಸ್ತ ಜೀವನ
ಹಿಂಸೆಯನ್ನು ಅನುಭವಿಸುತ್ತಿರುವ ಕ್ರೈಸ್ತರಿಗಾಗಿ ಪ್ರಾರ್ಥಿಸಲು ಮರೆಯಬೇಡಿ: (15 ನಿ.) ಚರ್ಚೆ. ಆರಂಭದಲ್ಲೇ ಟಾಗನ್ರಾಗ್ನ ಯೆಹೋವನ ಸಾಕ್ಷಿಗಳ ಮರುವಿಚಾರಣೆ—ಈ ಅನ್ಯಾಯಕ್ಕೆ ಅಂತ್ಯ ಯಾವಾಗ? ಎಂಬ ವಿಡಿಯೋ ಹಾಕಿ
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 18, ಪ್ಯಾ. 1-13
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 109 ಮತ್ತು ಪ್ರಾರ್ಥನೆ