ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನವರಿ 15-21

ಮತ್ತಾಯ 6-7

ಜನವರಿ 15-21
  • ಗೀತೆ 40 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ಮೊದಲು ರಾಜ್ಯವನ್ನು ಹುಡುಕುತ್ತಾ ಇರಿ”: (10 ನಿ.)

    • ಮತ್ತಾ 6:10—ಮಾದರಿ ಪ್ರಾರ್ಥನೆಯಲ್ಲಿರುವ ಪಟ್ಟಿಯಲ್ಲಿ ದೇವರ ರಾಜ್ಯ ಮೊದಲು ಬರುತ್ತದೆ; ಇದರಿಂದ ಅದರ ಪ್ರಾಮುಖ್ಯತೆ ಎಷ್ಟಿದೆ ಎಂದು ತಿಳಿದುಬರುತ್ತದೆ (ಬೈಬಲ್‌ ಕಲಿಸುತ್ತದೆ ಪುಟ 178 ಪ್ಯಾರ 12)

    • ಮತ್ತಾ 6:24—ನಾವು ದೇವರನ್ನೂ “ಐಶ್ವರ್ಯವನ್ನೂ” ಸೇವಿಸಲಾರೆವು (“ಸೇವೆಮಾಡಲಾರ” ಮತ್ತಾ 6:24​ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 6:33—ದೇವರ ರಾಜ್ಯಕ್ಕೆ ಜೀವನದಲ್ಲಿ ಮೊದಲ ಸ್ಥಾನ ಕೊಡುವ ನಂಬಿಗಸ್ತ ಸೇವಕರ ಅಗತ್ಯಗಳನ್ನು ಯೆಹೋವನು ಪೂರೈಸುತ್ತಾನೆ (“ಹುಡುಕುತ್ತಾ ಇರಿ,” “ರಾಜ್ಯ,” “ಆತನ,” “ನೀತಿ” ಮತ್ತಾ 6:33ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; w16.07 ಪುಟ 12 ಪ್ಯಾರ 18)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಮತ್ತಾ 7:12—ಸೇವೆಗಾಗಿ ನಿರೂಪಣೆಗಳನ್ನು ತಯಾರಿಸುತ್ತಿರುವಾಗ ಈ ವಚನವನ್ನು ಹೇಗೆ ಅನ್ವಯಿಸಿಕೊಳ್ಳಬಹುದು? (w14 5/15 ಪುಟ 14-15 ಪ್ಯಾರ 14-16)

    • ಮತ್ತಾ 7:28, 29—ಯೇಸು ಬೋಧಿಸುತ್ತಿದ್ದ ರೀತಿ ಜನರ ಮೇಲೆ ಯಾವ ಪ್ರಭಾವ ಬೀರಿತು? (“ಅತ್ಯಾಶ್ಚರ್ಯಪಟ್ಟವು,” “ಅವನು ಬೋಧಿಸುವ ರೀತಿ,” “ಶಾಸ್ತ್ರಿಗಳಂತೆ ಬೋಧಿಸದೆ” ಮತ್ತಾ 7:28,29ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮತ್ತಾ 6:1-18

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಿಮ್ಮ ಕ್ಷೇತ್ರದಲ್ಲಿ ಸಂಭಾಷಣೆಯನ್ನು ನಿಲ್ಲಿಸಲು ಜನ ಸಾಮಾನ್ಯವಾಗಿ ಏನು ಹೇಳುತ್ತಾರೆ ಮತ್ತು ಅದನ್ನು ನಿಭಾಯಿಸಲು ಏನು ಮಾಡಬಹುದೆಂದು ತೋರಿಸಿ.

  • ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನೀವು ಮೊದಲ ಭೇಟಿಯಲ್ಲಿ ಮಾತಾಡಿದ ವ್ಯಕ್ತಿ ಮನೆಯಲ್ಲಿಲ್ಲ, ಅವರ ಸಂಬಂಧಿಕ ಬಾಗಿಲು ತೆರೆಯುತ್ತಾನೆ.

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

ನಮ್ಮ ಕ್ರೈಸ್ತ ಜೀವನ