ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನವರಿ 29ಫೆಬ್ರವರಿ 4

ಮತ್ತಾಯ 10-11

ಜನವರಿ 29ಫೆಬ್ರವರಿ 4
  • ಗೀತೆ 22 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ಯೇಸು ಚೈತನ್ಯ ನೀಡಿದನು”: (10 ನಿ.)

    • ಮತ್ತಾ 10:29, 30—ಯೆಹೋವನಿಗೆ ನಮ್ಮಲ್ಲಿ ಪ್ರತಿಯೊಬ್ಬರ ಮೇಲೆ ತುಂಬ ಆಸಕ್ತಿ ಇದೆ ಎಂಬ ಯೇಸುವಿನ ಭರವಸೆ ತುಂಬಿಸುವ ಮಾತಿನಿಂದ ನಮಗೆ ಚೈತನ್ಯ ಸಿಗುತ್ತದೆ (“ಗುಬ್ಬಿಗಳು,” “ಸಣ್ಣ ಮೌಲ್ಯವಿರುವ ಒಂದು ಕಾಸು,” “ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ” ಮತ್ತಾ 10:29, 30ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 11:28—ಯೆಹೋವನ ಸೇವೆ ಮಾಡುವುದರಿಂದ ಚೈತನ್ಯ ಸಿಗುತ್ತದೆ (“ನೀಡುವೆನು” ಮತ್ತಾ 11:28ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಮತ್ತಾ 11:29, 30—ಕ್ರಿಸ್ತನ ಅಧಿಕಾರ ಮತ್ತು ಮಾರ್ಗದರ್ಶನಕ್ಕೆ ಅಧೀನರಾಗುವುದರಿಂದ ಚೈತನ್ಯ ಸಿಗುತ್ತದೆ (“ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿ” ಮತ್ತಾ 11:29ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಮತ್ತಾ 11:1-19

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ

  • ಗೀತೆ 119

  • ‘ಕಷ್ಟಪಡುತ್ತಿರುವವರಿಗೆ, ಹೊರೆಹೊತ್ತಿರುವವರಿಗೆ’ ಚೈತನ್ಯ ನೀಡುವುದು: (15 ನಿ.) ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಚರ್ಚಿಸಿ:

    • ಇತ್ತೀಚಿಗೆ ನಡೆದ ಯಾವ ಘಟನೆಗಳಿಂದಾಗಿ ಕೆಲವರಿಗೆ ಚೈತನ್ಯ ನೀಡಬೇಕಾಗಿ ಬಂದಿದೆ?

    • ಯೆಹೋವ ಮತ್ತು ಯೇಸು ಸಂಘಟನೆಯ ಮೂಲಕ ಹೇಗೆ ಚೈತನ್ಯ ಕೊಟ್ಟಿದ್ದಾರೆ?

    • ಬೈಬಲಿನಿಂದ ನಮಗೆ ಹೇಗೆ ಚೈತನ್ಯ ಸಿಗುತ್ತದೆ?

    • ನಾವೆಲ್ಲರೂ ಹೇಗೆ ಒಬ್ಬರಿಗೊಬ್ಬರು ಚೈತನ್ಯ ನೀಡಬಹುದು?

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ದೇವರ ಪ್ರೀತಿ” ಅಧ್ಯಾ. 13 ಪ್ಯಾರ 5-15, ಪುಟ 172​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 69 ಮತ್ತು ಪ್ರಾರ್ಥನೆ