ಜನವರಿ 8-14
ಮತ್ತಾಯ 4-5
ಗೀತೆ 93 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೇಸುವಿನ ಪರ್ವತ ಪ್ರಸಂಗದಿಂದ ಕಲಿಯುವ ಪಾಠಗಳು”: (10 ನಿ.)
ಮತ್ತಾ 5:3—ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆ ಇದ್ದರೆ ಸಂತೋಷವಾಗಿರುತ್ತೇವೆ (”ಸಂತೋಷಿತರು,” “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು” ಮತ್ತಾ 5:3ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮತ್ತಾ 5:7—ಕರುಣೆ ಮತ್ತು ಸಹಾನುಭೂತಿ ತೋರಿಸುವುದರಿಂದ ಸಂತೋಷ ಸಿಗುತ್ತದೆ (”ಕರುಣೆಯುಳ್ಳವರು” ಮತ್ತಾ 5:7ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮತ್ತಾ 5:9—ಶಾಂತಿ ಮಾಡಿಕೊಳ್ಳುವವರಾಗಿದ್ದರೆ ಸಂತೋಷ ಸಿಗುತ್ತದೆ (”ಶಾಂತಿಶೀಲರು” ಮತ್ತಾ 5:9ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; w07 12/1 ಪುಟ 17)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮತ್ತಾ 4:9—ಸೈತಾನನು ಯೇಸುವನ್ನು ಏನು ಮಾಡುವಂತೆ ಪ್ರಲೋಭಿಸಿದನು? (”ಒಂದು ಆರಾಧನಾ ಕ್ರಿಯೆಯನ್ನು ಮಾಡು” ಮತ್ತಾ 4:9ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮತ್ತಾ 4:23—ಯೇಸು ಯಾವ ಎರಡು ಮುಖ್ಯ ಚಟುವಟಿಕೆಗಳಲ್ಲಿ ಒಳಗೂಡಿದ್ದನು? (”ಬೋಧಿಸುತ್ತಾ ಸಾರುತ್ತಾ” ಮತ್ತಾ 4:23ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮತ್ತಾ 5:31-48
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆಗಳು ನೋಡಿ.
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಭಾಷಣ: (6 ನಿಮಿಷದೊಳಗೆ) w16.03 ಪುಟ 31-32—ಮುಖ್ಯ ವಿಷಯ: ಸೈತಾನನು ಯೇಸುವನ್ನು ಪ್ರಲೋಭಿಸುವಾಗ, ಅವನನ್ನು ನಿಜವಾಗಿಯೂ ದೇವಾಲಯಕ್ಕೆ ಕರೆದುಕೊಂಡು ಹೋದನಾ?
ನಮ್ಮ ಕ್ರೈಸ್ತ ಜೀವನ
ನೀತಿಯ ನಿಮಿತ್ತ ಹಿಂಸಿಸಲ್ಪಟ್ಟಿರುವವರು ಸಂತೋಷಿತರು: (9 ನಿ.) ನಾಮ್ಗುಂಗ್ ಕುಟುಂಬದವರು: ತಮ್ಮ ನಂಬಿಕೆಯ ನಿಮಿತ್ತ ಸೆರೆಗೆ ಹೋದರು ಎಂಬ ವಿಡಿಯೋ ಹಾಕಿ. ನಂತರ ಕಲಿತ ಪಾಠಗಳನ್ನು ಚರ್ಚಿಸಿ.
“ಮೊದಲು ನಿಮ್ಮ ಸಹೋದರನೊಂದಿಗೆ ಸಮಾಧಾನ ಮಾಡಿಕೊಳ್ಳಿ”: (6 ನಿ.) ಚರ್ಚೆ. ಪ್ರತಿ ಚೌಕದಲ್ಲಿರುವ ಕೊನೆಯ ಅಂಶನೇ ಯಾಕೆ ಸರಿ ಎಂದು ಪರಿಗಣಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 12 ಪ್ಯಾರ 9-14
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 78 ಮತ್ತು ಪ್ರಾರ್ಥನೆ