ಯೇಸುವಿನ ಪರ್ವತ ಪ್ರಸಂಗದಿಂದ ಕಲಿಯುವ ಪಾಠಗಳು
ನೀವು ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರಾಗಿದ್ದೀರಾ?
“ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು” ಎನ್ನುವುದರ ಅಕ್ಷರಾರ್ಥ “ಆತ್ಮಕ್ಕಾಗಿ ಭಿಕ್ಷುಕರಾಗಿರುವವರು” ಎಂದಾಗಿದೆ. (ಮತ್ತಾ 5:3) ದೇವರಿಂದ ಆಧ್ಯಾತ್ಮಿಕ ಸಹಾಯ ಪಡೆಯಲು ಕಾತುರದಿಂದ ಇದ್ದೇವಾದರೆ . . .
-
ಪ್ರತಿದಿನ ಬೈಬಲ್ ಓದುತ್ತೇವೆ
-
ಕ್ರೈಸ್ತ ಕೂಟಗಳಿಗೆ ತಯಾರಿ ಮಾಡಿ ಹಾಜರಾಗುತ್ತೇವೆ
-
ನಮ್ಮ ಪ್ರಕಾಶನಗಳನ್ನು ಮತ್ತು ಸಮಯ ಸಿಕ್ಕಿದಾಗೆಲ್ಲ ನಮ್ಮ ವೆಬ್‌ಸೈಟಲ್ಲಿರುವ ಮಾಹಿತಿಯನ್ನೂ ಓದುತ್ತೇವೆ
-
JW ಪ್ರಸಾರದಲ್ಲಿ ಪ್ರತಿ ತಿಂಗಳು ಬರುವ ಕಾರ್ಯಕ್ರಮವನ್ನು ನೋಡುತ್ತೇವೆ
ಆಧ್ಯಾತ್ಮಿಕ ಆಹಾರವನ್ನು ಸೇವಿಸುವ ರೂಢಿಯನ್ನು ನಾನು ಹೇಗೆ ಉತ್ತಮಗೊಳಿಸಬಹುದು?