ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಸೃಷ್ಟಿಯಿಂದ ಗೊತ್ತಾಗುತ್ತೆ. ಅಂದ್ಮೇಲೆ ನಾವಾತನ ಕೆಲಸ ಮಾಡಿದ್ರೆ ಆಶೀರ್ವಾದ ಮಾಡಲ್ವಾ?

ನಮ್ಮ ಕ್ರೈಸ್ತ ಜೀವನ

ಸೃಷ್ಟಿ ದೇವರ ಪ್ರೀತಿಯನ್ನ ತೋರಿಸಿಕೊಡುತ್ತೆ

ಸೃಷ್ಟಿ ದೇವರ ಪ್ರೀತಿಯನ್ನ ತೋರಿಸಿಕೊಡುತ್ತೆ

ಸೃಷ್ಟಿಯನ್ನ ನೋಡಿದ್ರೆ ಯೆಹೋವ ದೇವರ ಪ್ರೀತಿ ಮತ್ತು ಧಾರಾಳ ಮನಸ್ಸು ನಮಗೆ ಚೆನ್ನಾಗಿ ಕಾಣಿಸುತ್ತೆ. ಆದ್ರೆ ನಾವು ಜೀವನದ ಜಂಜಾಟದಲ್ಲಿ ಎಷ್ಟು ಮುಳುಗಿಹೋಗ್ತೀವಿ ಅಂದ್ರೆ ಅದ್ಯಾವುದನ್ನೂ ಗಮನಿಸಲ್ಲ. ಆದ್ರೆ ಸೃಷ್ಟಿಯನ್ನ ಗಮನಿಸಿ ಯೆಹೋವನ ಬಗ್ಗೆ ಕಲಿರಿ ಅಂತ ಯೇಸು ಹೇಳಿದ್ದಾನೆ.—ಮತ್ತಾ 6:25, 26.

ಯೆಹೋವನ ಪ್ರೀತಿ ತಿಳಿಸುವ ಸೃಷ್ಟಿ ಅನ್ನೋ ವಿಡಿಯೋ ನೋಡಿ, ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

ನಮ್ಮ ಮೇಲೆ ಯೆಹೋವ ದೇವರಿಗೆ ಪ್ರೀತಿ ಇದೆ ಅಂತ ಕೆಳಗಿರೋ ವಿಷಯಗಳಿಂದ ಹೇಗೆ ಗೊತ್ತಾಗುತ್ತೆ?

  • ಭೂಮಿಯಲ್ಲಿರೋ ಅಂಶಗಳು

  • ಭೂಮಿಯ ವಾತಾವರಣ

  • ಹುಲ್ಲು

  • ಪ್ರಾಣಿಗಳು

  • ನಮ್ಮ ಜ್ಞಾನೇಂದ್ರಿಯಗಳು

  • ನಮ್ಮ ಮೆದುಳು