ನಮ್ಮ ಕ್ರೈಸ್ತ ಜೀವನ
ಧೈರ್ಯವಾಗಿರಲು ನಿಮ್ಮಿಂದ ಆಗುತ್ತೆ
ಧೈರ್ಯ ಇರೋ ವ್ಯಕ್ತಿನ ವೀರ, ಶೂರ, ಪರಾಕ್ರಮಿ ಅಂತ ಕರೀತಾರೆ. ಹಾಗಂತ ಅವನಿಗೆ ಭಯನೇ ಆಗಲ್ಲ ಅಂತಲ್ಲ, ಆ ವ್ಯಕ್ತಿಗೆ ಭಯ ಇದ್ರೂ ಸರಿಯಾಗಿ ಇರೋದನ್ನೇ ಮಾಡುತ್ತಾನೆ. ನಮ್ಮೆಲ್ಲರಿಗೂ ಧೈರ್ಯ ಬಲ ಕೊಡುವವನು ಯೆಹೋವ. (ಕೀರ್ತ 28:7) ಯುವಕರು ಹೇಗೆ ಧೈರ್ಯ ತೋರಿಸಬಹುದು?
ಹೇಡಿಗಳನ್ನಲ್ಲ, ಧೈರ್ಯಶಾಲಿಗಳನ್ನು ಅನುಕರಿಸಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
-
ಯುವಕರು ಯಾವೆಲ್ಲ ವಿಷಯಗಳಲ್ಲಿ ಧೈರ್ಯ ತೋರಿಸಬೇಕಾಗುತ್ತೆ?
-
ಬೈಬಲಲ್ಲಿರೋ ಯಾರ ಉದಾಹರಣೆಗಳು ಧೈರ್ಯ ಕೊಡುತ್ತೆ?
-
ನಾವು ಧೈರ್ಯ ತೋರಿಸೋದ್ರಿಂದ ನಮಗೆ ಮತ್ತು ನಮ್ಮನ್ನ ನೋಡೋರಿಗೆ ಯಾವ ಪ್ರಯೋಜನ ಆಗುತ್ತೆ?