ಜುಲೈ 19-25
ಧರ್ಮೋಪದೇಶಕಾಂಡ 16-18
ಗೀತೆ 35 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ನ್ಯಾಯವಾಗಿ ತೀರ್ಪು ಮಾಡೋಕೆ ಸಲಹೆಗಳು”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಧರ್ಮೋ 17:7—ನಿಯಮ ಪುಸ್ತಕದ ಪ್ರಕಾರ ತಪ್ಪು ಮಾಡಿದವನನ್ನ ಸಾಯಿಸೋಕೆ ಸಾಕ್ಷಿ ಹೇಳಿದವ್ರೇ ಮೊದ್ಲು ಯಾಕೆ ಕಲ್ಲೆಸಿಬೇಕಿತ್ತು? (it-1-E ಪುಟ 787)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಧರ್ಮೋ 16:9-22 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರು ಆಸಕ್ತಿ ತೋರಿಸಿದ ವಿಷಯ ಇರೋ ಒಂದು ಪತ್ರಿಕೆ ಕೊಡಿ. (ಪ್ರಗತಿ ಪಾಠ 3)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 4)
ಭಾಷಣ: (5 ನಿ.) it-1-E ಪುಟ 519 ಪ್ಯಾರ 4—ವಿಷಯ: ಕ್ರೈಸ್ತ ಸಭೆಯಲ್ಲಿ ನ್ಯಾಯಾಧೀಶರಿದ್ದಾರಾ? (ಪ್ರಗತಿ ಪಾಠ 18)
ನಮ್ಮ ಕ್ರೈಸ್ತ ಜೀವನ
“ನಿಮ್ಗೆ ಪಯನೀಯರ್ ಸೇವೆ ಮಾಡೋಕಾಗುತ್ತಾ?”: (10 ನಿ.) ಸೇವಾ ಮೇಲ್ವಿಚಾರಕನಿಂದ ಚರ್ಚೆ. ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ ಜುಲೈ 2016ರಲ್ಲಿ ಬಂದಿರೋ “ಒಂದು ವರ್ಷವಾದರೂ ಪ್ರಯತ್ನಿಸಿ ನೋಡುತ್ತೀರಾ?” ಮತ್ತು “ಪಯನೀಯರಿಂಗ್ ಮಾಡಲು ಶೆಡ್ಯೂಲ್” ಉಪಯೋಗಿಸಿ ಚರ್ಚಿಸಿ. ಸಿಹಿಸುದ್ದಿ ಸಾರೋಕೆ ಯೆಹೋವ ಬೆಂಬಲಿಸ್ತಾನೆ ವಿಡಿಯೋ ಹಾಕಿ ಚರ್ಚಿಸಿ.
ಸ್ಥಳೀಯ ಅಗತ್ಯಗಳು: (5 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 11 ಪ್ಯಾರ 1-8, ಪರಿಚಯ ವಿಡಿಯೋ
ಸಮಾಪ್ತಿ ಮಾತುಗಳು (3 ನಿ.)
ಗೀತೆ 144 ಮತ್ತು ಪ್ರಾರ್ಥನೆ