ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮಾದರಿ ಸಂಭಾಷಣೆಗಳು
ಆರಂಭದ ಭೇಟಿ
ಪ್ರಶ್ನೆ: ದೇವರು ಯಾರಿಗೂ ಕಷ್ಟ ಕೊಟ್ಟು ಪರೀಕ್ಷೆ ಮಾಡಲ್ಲ ಅಂತ ನಮ್ಗೆ ಹೇಗೆ ಗೊತ್ತಾಗುತ್ತೆ?
ವಚನ: ಯಾಕೋ 1:13
ಮುಂದಿನ ಭೇಟಿಗಾಗಿ ಪ್ರಶ್ನೆ: ಇಷ್ಟೊಂದು ಕಷ್ಟ ಯಾಕಿದೆ?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ:
ಪುನರ್ಭೇಟಿ
ಪ್ರಶ್ನೆ: ಇಷ್ಟೊಂದು ಕಷ್ಟ ಯಾಕಿದೆ?
ವಚನ: 1ಯೋಹಾ 5:19
ಮುಂದಿನ ಭೇಟಿಗಾಗಿ ಪ್ರಶ್ನೆ: ನಮ್ಮ ಕಷ್ಟಗಳನ್ನು ನೋಡಿದಾಗ ದೇವರಿಗೆ ಹೇಗನಿಸುತ್ತೆ?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ: