ಆಗಸ್ಟ್ 1-7
1 ಅರಸು 1-2
ಗೀತೆ 37 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ನಿಮ್ಮ ತಪ್ಪಿಂದ ಪಾಠ ಕಲಿಯುತ್ತೀರಾ?”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಅರ 2:37, 41-46—ಶಿಮ್ಮಿ ಮಾಡಿದ ತಪ್ಪಿಂದ ನಾವು ಯಾವ ಪಾಠ ಕಲಿಯಬಹುದು? (ಕಾವಲಿನಬುರುಜು05 7/1 ಪುಟ 30 ಪ್ಯಾರ 1)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಅರ 1:28-40 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 11)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಮುಂದುವರಿಸಿ. ಈಗಾಗಲೇ ಅವರ ಹತ್ತಿರ ತುಂಬ ಸಲ ಮಾತಾಡಿದ್ದೀರಿ ಮತ್ತು ಅವರಿಗೆ ನಿಜವಾಗಲೂ ತಿಳಿದುಕೊಳ್ಳುವ ಆಸೆ ಇದೆ ಅಂತ ತೋರಿಸಿ. ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ವಿಡಿಯೋ ತೋರಿಸಿ (ಆದರೆ ಪ್ಲೇ ಮಾಡಬೇಡಿ) ನಂತರ ಮನೆಯವರನ್ನ ಕೂಟಕ್ಕೆ ಆಮಂತ್ರಿಸಿ. (ಪ್ರಗತಿ ಪಾಠ 20)
ಭಾಷಣ: (5 ನಿ.) ನಮ್ಮ ರಾಜ್ಯ ಸೇವೆ 1/15 ಪುಟ 2 ಪ್ಯಾರ 1-3—ವಿಷಯ: ಚೆನ್ನಾಗಿ ಸೇವೆ ಮಾಡುವವರಿಂದ ಕಲಿಯಿರಿ (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
“ಹೊಸ ಸೇವಾ ವರ್ಷಕ್ಕಾಗಿ ಗುರಿಗಳನ್ನು ಇಡಿ—ರಾಜ್ಯ ಪ್ರಚಾರಕರ ಶಾಲೆಗೆ ಅರ್ಜಿ ಹಾಕಿ”: (7 ನಿ.) ಚರ್ಚೆ. ನಂಬಿಕೆ ತೋರಿಸಲು ನಿಮ್ಮ ಮುಂದಿರುವ ಅವಕಾಶಗಳು—ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಿ ವಿಡಿಯೋ ಹಾಕಿ.
“ಹೊಸ ಸೇವಾ ವರ್ಷಕ್ಕಾಗಿ ಗುರಿಗಳನ್ನು ಇಡಿ—ನಿರ್ಮಾಣ ಕೆಲಸದಲ್ಲಿ ಕೈಜೋಡಿಸಿ”: (8 ನಿ.) ಚರ್ಚೆ. ನಂಬಿಕೆ ತೋರಿಸಲು ನಿಮ್ಮ ಮುಂದಿರುವ ಅವಕಾಶಗಳು—ನಿರ್ಮಾಣ ಕೆಲಸದಲ್ಲಿ ಕೈಜೋಡಿಸಿ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ! ಪಾಠ 14
ಸಮಾಪ್ತಿ ಮಾತುಗಳು (3 ನಿ.)
ಗೀತೆ 107 ಮತ್ತು ಪ್ರಾರ್ಥನೆ