ಬೈಬಲಲ್ಲಿರುವ ನಿಧಿ
ನಿಮ್ಮ ತಪ್ಪಿಂದ ಪಾಠ ಕಲಿಯುತ್ತೀರಾ?
[1 ಅರಸು ಪುಸ್ತಕದ ಪರಿಚಯ ವಿಡಿಯೋ ಹಾಕಿ.]
ರಾಜ ಆಗೋಕೆ ಅದೋನೀಯ ಕುತಂತ್ರ ಮಾಡಿದರೂ ಅವನಿಗೆ ಕ್ಷಮೆ ಸಿಕ್ಕಿತು (1ಅರ 1:5, 52, 53; it-2-E ಪುಟ 987 ಪ್ಯಾರ 4)
ಅದೋನೀಯ ತನ್ನ ತಪ್ಪಿಂದ ಪಾಠ ಕಲಿಯಲಿಲ್ಲ, ಅದರ ಪರಿಣಾಮ ಅನುಭವಿಸಿದ (1ಅರ 2:15-17, 22, 23; it-1-E ಪುಟ 49)
ತಮ್ಮ ತಪ್ಪಿಂದ ಪಾಠ ಕಲಿಯೋದು ಒಳ್ಳೇದೇ, ಬೇರೆಯವರ ತಪ್ಪಿಂದ ಪಾಠ ಕಲಿಯೋದು ಇನ್ನೂ ಒಳ್ಳೇದು.—1ಕೊರಿಂ 10:11.