ಆಗಸ್ಟ್ 15-21
1 ಅರಸು 5-6
ಗೀತೆ 32 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಬೆವರು ಸುರಿಸಿ, ಮನಸ್ಸಿಟ್ಟು ಕಟ್ಟಿದರು”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಅರ 6:1—ಈ ವಚನದಿಂದ ಬೈಬಲ್ ಬಗ್ಗೆ ಏನು ಗೊತ್ತಾಗುತ್ತೆ? (ಎಚ್ಚರ! 5/12-E ಪುಟ 17ರ ಚೌಕ)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಅರ 5:1-12 (ಪ್ರಗತಿ ಪಾಠ 12)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯ ಬಳಸಿ ಮಾತು ಆರಂಭಿಸಿ. (ಪ್ರಗತಿ ಪಾಠ 11)
ಪುನರ್ಭೇಟಿ: (4 ನಿ.) ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯನ್ನು ಕೊಟ್ಟವರಿಗೆ ಬೈಬಲ್ ಅಧ್ಯಯನ ಶುರುಮಾಡಿ. (ಪ್ರಗತಿ ಪಾಠ 2)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ! ಪಾಠ 6 ಪಾಯಿಂಟ್ 5 (ಪ್ರಗತಿ ಪಾಠ 9)
ನಮ್ಮ ಕ್ರೈಸ್ತ ಜೀವನ
ರಾಜ್ಯ ಸಭಾಗೃಹ ಕಟ್ಟೋಕೆ ಯೆಹೋವ ಹೆಜ್ಜೆಹೆಜ್ಜೆಗೂ ಮಾಡಿದ ಸಹಾಯ: (15 ನಿ.) ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಕೇಳಿ: ಮೈಕ್ರೋನೇಷಿಯಾದಲ್ಲಿ ನಡೆದ ರಾಜ್ಯ ಸಭಾಗೃಹ ನಿರ್ಮಾಣ ಕೆಲಸದಲ್ಲಿ ಯೆಹೋವನ ಆಶೀರ್ವಾದ ಇತ್ತು ಅಂತ ಹೇಗೆ ಗೊತ್ತಾಗುತ್ತೆ? ನಿರ್ಮಾಣ ಕೆಲಸ ಮಾಡುವ ಸಹೋದರರಿಗೆ ಪವಿತ್ರಶಕ್ತಿ ಹೇಗೆ ಸಹಾಯಮಾಡಿತು? ನೀವು ಕೈಜೋಡಿಸಿದ ನಿರ್ಮಾಣ ಕೆಲಸದಲ್ಲಿ ಯೆಹೋವ ಹೇಗೆಲ್ಲಾ ಆಶೀರ್ವಾದ ಮಾಡಿದ್ದಾರೆ?
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ! ಪಾಠ 16
ಸಮಾಪ್ತಿ ಮಾತುಗಳು (3 ನಿ.)
ಗೀತೆ 148 ಮತ್ತು ಪ್ರಾರ್ಥನೆ