ಆಗಸ್ಟ್ 29–ಸೆಪ್ಟೆಂಬರ್ 4
1 ಅರಸು 8
ಗೀತೆ 56 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಜನರ ಮುಂದೆ ಸೊಲೊಮೋನ ಮಾಡಿದ ಪ್ರಾರ್ಥನೆ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಅರ 8:27—ಸೊಲೊಮೋನನ ಮಾತಿನ ಅರ್ಥ ಏನಲ್ಲ? (it-1-E ಪುಟ 1060 ಪ್ಯಾರ 4)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಅರ 8:31-43 (ಪ್ರಗತಿ ಪಾಠ 12)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 1)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಮುಂದುವರಿಸಿ. ಈಗಾಗಲೇ ಅವರ ಹತ್ತಿರ ತುಂಬ ಸಲ ಮಾತಾಡಿದ್ದೀರಿ ಮತ್ತು ಅವರಿಗೆ ನಿಜವಾಗಲೂ ತಿಳಿದುಕೊಳ್ಳುವ ಆಸೆ ಇದೆ ಅಂತ ತೋರಿಸಿ. ನಂತರ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಡಿ. ಆಮೇಲೆ ಬೈಬಲ್ ಅಧ್ಯಯನ ಅಂದರೇನು? ಎಂಬ ವಿಡಿಯೋ ತೋರಿಸಿ (ಆದರೆ ಪ್ಲೇ ಮಾಡಬೇಡಿ.) (ಪ್ರಗತಿ ಪಾಠ 15)
ಭಾಷಣ: (5 ನಿ.) ನಮ್ಮ ರಾಜ್ಯ ಸೇವೆ 5/10 ಪುಟ 2—ವಿಷಯ: ಸೇವೆ ಮಾಡುವವರು ಪ್ರಾರ್ಥಿಸಲೇಬೇಕು. (ಪ್ರಗತಿ ಪಾಠ 14)
ನಮ್ಮ ಕ್ರೈಸ್ತ ಜೀವನ
“ನನ್ನ ಪ್ರಾರ್ಥನೆಗೆ ಇದೇ ಉತ್ತರನಾ?”: (15 ನಿ.) ಚರ್ಚೆ. ಯೆಹೋವನು “ಪ್ರಾರ್ಥನೆಯನ್ನು ಕೇಳುವವನು” ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ! ಪಾಠ 18 ಪಾಯಿಂಟ್ 1-5
ಸಮಾಪ್ತಿ ಮಾತುಗಳು (3 ನಿ.)
ಗೀತೆ 50 ಮತ್ತು ಪ್ರಾರ್ಥನೆ