ಆಗಸ್ಟ್ 8-14
1 ಅರಸು 3-4
ಗೀತೆ 69 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಬೆಲೆಬಾಳುವ ವಿವೇಕ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಅರ 4:20—“ಮರಳಿನ ಕಣಗಳ ತರ ಲೆಕ್ಕ ಮಾಡೋಕೆ ಆಗದಷ್ಟು ಇದ್ರು” ಅನ್ನೋದರ ಅರ್ಥ ಏನು? (ಕಾವಲಿನಬುರುಜು98 2/1 ಪುಟ 11 ಪ್ಯಾರ 15)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಅರ 3:1-14 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 1)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಮುಂದುವರಿಸಿ. ಈಗಾಗಲೇ ಅವರ ಹತ್ತಿರ ತುಂಬ ಸಲ ಮಾತಾಡಿದ್ದೀರಿ ಮತ್ತು ಅವರಿಗೆ ನಿಜವಾಗಲೂ ತಿಳಿದುಕೊಳ್ಳುವ ಆಸೆ ಇದೆ ಅಂತ ತೋರಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯನ್ನು ಕೊಡಿ. ನಂತರ ಬೈಬಲ್ ಅಧ್ಯಯನ ಅಂದರೇನು? ಎಂಬ ವಿಡಿಯೋ ಪರಿಚಯಿಸಿ (ಆದರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 3)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ! ಪಾಠ 06 ಪಾಯಿಂಟ್ 4 (ಪ್ರಗತಿ ಪಾಠ 12)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (10 ನಿ.)
ಹೊಸ ಸೇವಾ ವರ್ಷಕ್ಕಾಗಿ ಗುರಿಗಳನ್ನು ಇಡಿ—ಉದಾರತೆ ತೋರಿಸಿ: (5 ನಿ.) ಚರ್ಚೆ. ನಂಬಿಕೆ ತೋರಿಸಲು ನಿಮ್ಮ ಮುಂದಿರುವ ಅವಕಾಶಗಳು—ಯೆಹೋವನ ಕೆಲಸಕ್ಕಾಗಿ ‘ಏನಾದ್ರೂ ತೆಗೆದಿಡಿ’ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ದಂಪತಿ ಹೇಗೆ ಉದಾರತೆ ತೋರಿಸಿದರು ಅಂತ ಸಭಿಕರಿಗೆ ಕೇಳಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ! ಪಾಠ 15, ಟಿಪ್ಪಣಿ 2
ಸಮಾಪ್ತಿ ಮಾತುಗಳು (3 ನಿ.)
ಗೀತೆ 99 ಮತ್ತು ಪ್ರಾರ್ಥನೆ