ಜುಲೈ 4-10
2 ಸಮುವೇಲ 18-19
ಗೀತೆ 90 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ವಿನಮ್ರ ಬರ್ಜಿಲೈ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಸಮು 19:24-30—ಮೆಫೀಬೋಶೆತನ ಉದಾಹರಣೆಯಿಂದ ನಮಗೆ ಯಾವ ಉತ್ತೇಜನ ಸಿಗುತ್ತದೆ? (ಕಾವಲಿನಬುರುಜು20.04 ಪುಟ 30 ಪ್ಯಾರ 19)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಸಮು 19:31-43 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಖುಷಿ—ಅಕಾ 20:35 ವಿಡಿಯೋ ಹಾಕಿ: ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗೆಲ್ಲ ವಿಡಿಯೋವನ್ನು ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆ ಕೇಳಿ.
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಆರಂಭಿಸಿ. * ಸಂಭಾಷಣೆ ತಡೆಯಲು ಮನೆಯವರು ಒಂದು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 1)
ಭಾಷಣ: (5 ನಿ.) ಕಾವಲಿನಬುರುಜು21.08 ಪುಟ 23-25 ಪ್ಯಾರ 15-19—ವಿಷಯ: ನಿಮ್ಮಿಂದ ಮುಟ್ಟೋಕೆ ಆಗೋ ಯಾವ ಗುರಿಗಳನ್ನ ನೀವು ಇಡಬಹುದು? (ಪ್ರಗತಿ ಪಾಠ 20)
ನಮ್ಮ ಕ್ರೈಸ್ತ ಜೀವನ
“ಹೊಸ ಸೇವಾ ವರ್ಷಕ್ಕಾಗಿ ಗುರಿಗಳನ್ನು ಇಡಿ—ಪಯನೀಯರ್ ಸೇವೆ”: (15 ನಿ.) ಚರ್ಚೆ. ನೀವು ಧೈರ್ಯಶಾಲಿ . . . ಪಯನೀಯರಾಗಿರಿ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ! ಪಾಠ 11
ಸಮಾಪ್ತಿ ಮಾತುಗಳು (3 ನಿ.)
ಗೀತೆ 115 ಮತ್ತು ಪ್ರಾರ್ಥನೆ
^ ಪುಟ 16ರಲ್ಲಿರುವ ಲೇಖನ ನೋಡಿ.