ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮಾದರಿ ಸಂಭಾಷಣೆಗಳು
ಆರಂಭದ ಭೇಟಿ
ಪ್ರಶ್ನೆ: “ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ” ಅನ್ನೋ ನಾಣ್ಣುಡಿ ಬಗ್ಗೆ ನೀವೇನು ಹೇಳ್ತೀರಾ?
ವಚನ: ಅಕಾ 20:35
ಮುಂದಿನ ಭೇಟಿಗಾಗಿ ಪ್ರಶ್ನೆ: ನಾವು ಬೇರೆಯವರಿಗೆ ಏನಾದರೂ ಕೊಟ್ಟಾಗ ನಮಗೆ ಯಾಕೆ ಸಂತೋಷ ಆಗುತ್ತೆ?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ:
ಪುನರ್ಭೇಟಿ
ಪ್ರಶ್ನೆ: ನಾವು ಬೇರೆಯವರಿಗೆ ಏನಾದರೂ ಕೊಟ್ಟಾಗ ನಮಗೆ ಯಾಕೆ ಸಂತೋಷ ಆಗುತ್ತೆ?
ವಚನ: ಲೂಕ 6:38
ಮುಂದಿನ ಭೇಟಿಗಾಗಿ ಪ್ರಶ್ನೆ: ನಾವು ಧಾರಾಳವಾಗಿ ಕೊಡುವಾಗ ನಮ್ಮಲ್ಲಿ ಕೃತಜ್ಞತೆನೂ ಬೆಳೆಯುತ್ತೆ. ಹೇಗೆ?
ಈ ವಚನ ಕೆಳಗಿನ ಬೋಧನಾ ಸಾಧನದಲ್ಲಿದೆ: