ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಗಸ್ಟ್‌ 5-11

ಕೀರ್ತನೆ 70-72

ಆಗಸ್ಟ್‌ 5-11

ಗೀತೆ 104 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ದೇವರ ಶಕ್ತಿ ಬಗ್ಗೆ “ಮುಂದಿನ ಪೀಳಿಗೆಗೆ” ಹೇಳಿ

(10 ನಿ.)

ಯೆಹೋವ, ದಾವೀದನನ್ನ ಚಿಕ್ಕ ವಯಸ್ಸಿಂದಾನೂ ಕಾದು ಕಾಪಾಡಿದನು (ಕೀರ್ತ 71:5; ಕಾವಲಿನಬುರುಜು99 9/1 ಪುಟ 18 ಪ್ಯಾರ 17)

ದಾವೀದನಿಗೆ ವಯಸ್ಸಾದ ಮೇಲೂ ಯೆಹೋವ ಅವನ ಕೈ ಬಿಡಲಿಲ್ಲ (ಕೀರ್ತ 71:9; ಎಚ್ಚರ!04-E 10/8 ಪುಟ 23 ಪ್ಯಾರ 3)

ತನ್ನ ಅನುಭವವನ್ನ ಹೇಳೋ ಮೂಲಕ ದಾವೀದ ಯುವ ಜನರನ್ನ ಪ್ರೋತ್ಸಾಹಿಸಿದ (ಕೀರ್ತ 71:17, 18; ಕಾವಲಿನಬುರುಜು14 1/15 ಪುಟ 23 ಪ್ಯಾರ 4-5)

ನಿಮ್ಮನ್ನೇ ಕೇಳ್ಕೊಳ್ಳಿ, ‘ನಮ್ಮ ಕುಟುಂಬ ಆರಾಧನೆಯಲ್ಲಿ ತುಂಬ ವರ್ಷದಿಂದ ಸೇವೆ ಮಾಡ್ತಿರೋ ಯಾರನ್ನ ನಾನು ಇಂಟರ್‌ವ್ಯೂ ಮಾಡಲಿ?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 72:8ಆದಿಕಾಂಡ 15:18ರಲ್ಲಿ ಯೆಹೋವ ಅಬ್ರಹಾಮನಿಗೆ ಕೊಟ್ಟ ಮಾತು ರಾಜ ಸೊಲೊಮೋನ ಆಳೋವಾಗ ಹೇಗೆ ನೆರವೇರಿತು? (it-1-E ಪುಟ 768)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ: ನೀವು ಒಬ್ಬ ವ್ಯಕ್ತಿ ಹತ್ರ ಮಾತಾಡುವಾಗ ಆ ವ್ಯಕ್ತಿ ವಾದ ಮಾಡಿದ್ರೆ ಅವ್ರಿಗೆ ಬೇಜಾರು ಆಗದೇ ಇರೋ ರೀತಿಲಿ ಮಾತು ನಿಲ್ಲಿಸಿ. (ಪ್ರೀತಿಸಿ-ಕಲಿಸಿ ಪಾಠ 4 ಪಾಯಿಂಟ್‌ 5)

5. ಮತ್ತೆ ಭೇಟಿ ಮಾಡಿ

(4 ನಿ.) ಅನೌಪಚಾರಿಕ ಸಾಕ್ಷಿ: ಬೈಬಲ್‌ ಅಧ್ಯಯನ ಮಾಡೋಕೆ ಹಿಂದೆ ಮುಂದೆ ಯೋಚ್ನೆ ಮಾಡ್ತಿದ್ದ ಸಂಬಂಧಿಕರ ಹತ್ರ ಮಾತು ಮುಂದುವರಿಸಿ. (ಪ್ರೀತಿಸಿ-ಕಲಿಸಿ ಪಾಠ 8 ಪಾಯಿಂಟ್‌ 4)

6. ನಿಮ್ಮ ನಂಬಿಕೆ ಬಗ್ಗೆ ಹೇಳಿ

(5 ನಿ.) ಭಾಷಣ. ijwfq ಲೇಖನ 49—ವಿಷ್ಯ: ಯೆಹೋವನ ಸಾಕ್ಷಿಗಳು ತಾವು ನಂಬ್ತಿದ್ದ ಕೆಲವು ವಿಷ್ಯಗಳನ್ನ ಯಾಕೆ ಬದಲಾಯಿಸಿದ್ದಾರೆ? (ಪ್ರಗತಿ ಪಾಠ 17)

ನಮ್ಮ ಕ್ರೈಸ್ತ ಜೀವನ

ಗೀತೆ 153

7. ಕುಟುಂಬ ಆರಾಧನೆಯಲ್ಲಿ ಏನೆಲ್ಲಾ ಮಾಡಬಹುದು?

(15 ನಿ.) ಚರ್ಚೆ.

ಕುಟುಂಬ ಆರಾಧನೆ ಮಕ್ಕಳಿಗೆ ತುಂಬ ಮುಖ್ಯ. ಇದ್ರಿಂದ “ಯೆಹೋವ ಹೇಳೋ ತರಾನೇ ಅವ್ರಿಗೆ ಕಲಿಸ್ತಾ, ತರಬೇತಿ” ಕೊಡೋಕೆ ಸಹಾಯ ಆಗುತ್ತೆ. (ಎಫೆ 6:4) ಮಕ್ಕಳಿಗೆ ಕಲಿಸೋಕೆ ತುಂಬ ಪ್ರಯತ್ನ ಹಾಕಬೇಕು ನಿಜ, ಆದ್ರೆ ಬೈಬಲ್‌ ಸತ್ಯಗಳ ಮೇಲೆ ಅವರು ಆಸೆ ಬೆಳೆಸಿಕೊಂಡ್ರೆ ಅದನ್ನ ತುಂಬ ಖುಷಿ ಖುಷಿಯಿಂದ ಕಲಿತಾರೆ. (ಯೋಹಾ 6:27; 1ಪೇತ್ರ 2:2) ಕುಟುಂಬ ಆರಾಧನೆಯನ್ನ ಖುಷಿ ಖುಷಿಯಾಗಿ ಚೆನ್ನಾಗಿ ಮಾಡೋಕೆ ಹೆತ್ತವರಿಗೆ “ ಕುಟುಂಬ ಆರಾಧನೆಯಲ್ಲಿ ಏನೆಲ್ಲಾ ಮಾಡಬಹುದು?” ಅನ್ನೋ ಚೌಕದಲ್ಲಿ ಕೆಲವು ಸಲಹೆಗಳಿವೆ. ಅದನ್ನ ಚರ್ಚಿಸಿ, ಆಮೇಲೆ ಈ ಪ್ರಶ್ನೆಗಳನ್ನ ಕೇಳಿ:

  • ಈ ಸಲಹೆಗಳಲ್ಲಿ ನೀವು ಯಾವುದನ್ನ ಪಾಲಿಸೋಕೆ ಇಷ್ಟಪಡ್ತೀರಾ?

  • ಬೇರೆ ಯಾವುದಾದ್ರೂ ಸಲಹೆಗಳಿಂದ ನಿಮಗೆ ಪ್ರಯೋಜನ ಸಿಕ್ಕಿದ್ಯಾ?

ಕುಟುಂಬ ಆರಾಧನೆಯನ್ನ ಇನ್ನೂ ಚೆನ್ನಾಗಿ ಹೇಗೆ ಮಾಡಬಹುದು? ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಮಕ್ಕಳು ಇಲ್ಲದೇ ಇದ್ರೆ ಗಂಡ ತನ್ನ ಹೆಂಡ್ತಿಗೋಸ್ಕರ ಕುಟುಂಬ ಆರಾಧನೆಯನ್ನ ಚೆನ್ನಾಗಿ ಮಾಡೋಕೆ ಏನೆಲ್ಲಾ ಮಾಡಬಹುದು?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 125 ಮತ್ತು ಪ್ರಾರ್ಥನೆ