ಜುಲೈ 1-7
ಕೀರ್ತನೆ 57-59
ಗೀತೆ 131 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ತನ್ನ ಜನ್ರ ವಿರುದ್ಧ ಬರೋವ್ರನ್ನ ಯೆಹೋವ ಗೆಲ್ಲೋಕೆ ಬಿಡಲ್ಲ
(10 ನಿ.)
ದಾವೀದ, ರಾಜ ಸೌಲನಿಂದ ತಪ್ಪಿಸ್ಕೊಂಡು ಬಚ್ಚಿಟ್ಕೊಂಡ (1ಸಮು 24:3; ಕೀರ್ತ 57 ಮೇಲ್ಬರಹ)
ದಾವೀದನ ವಿರುದ್ಧ ಬಂದವ್ರ ಪ್ರಯತ್ನವನ್ನ ಯೆಹೋವ ಮಣ್ಣು ಮುಕ್ಕೋ ಹಾಗೆ ಮಾಡಿದನು (1ಸಮು 24:7-10, 17-22; ಕೀರ್ತ 57:3)
ವಿರೋಧಿಗಳು ತಾವು ತೋಡಿದ ಗುಂಡಿಯಲ್ಲಿ ತಾವೇ ಬಿದ್ದುಹೋದ್ರು (ಕೀರ್ತ 57:6; ಕೂಲಂಕಷ ಸಾಕ್ಷಿ ಪುಟ 220-221 ಪ್ಯಾರ 14-15)
ನಿಮ್ಮನ್ನೇ ಕೇಳ್ಕೊಳ್ಳಿ, ‘ವಿರೋಧ ಬಂದಾಗ ಯೆಹೋವ ದೇವರ ಮೇಲೆ ನಂಗೆ ನಂಬಿಕೆ ಇದೆ ಅಂತ ಹೇಗೆ ತೋರಿಸಬಹುದು?’—ಕೀರ್ತ 57:2.
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಕೀರ್ತ 57:7—ನಮ್ಮ ಹೃದಯವನ್ನ ಸ್ಥಿರವಾಗಿ ಇಟ್ಕೊಳ್ಳೋದು ಅಂದ್ರೇನು? (ಕಾವಲಿನಬುರುಜು23.07 ಪುಟ 18-19 ಪ್ಯಾರ 16-17)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಕೀರ್ತ 59:1-17 (ಪ್ರಗತಿ ಪಾಠ 12)
4. ಸತತ ಪ್ರಯತ್ನ—ಪೌಲ ಏನು ಮಾಡಿದನು?
(7 ನಿ.) ಚರ್ಚೆ. ವಿಡಿಯೋ ಹಾಕಿ, ಆಮೇಲೆ ಪ್ರೀತಿಸಿ-ಕಲಿಸಿ ಪಾಠ 7ರ ಪಾಯಿಂಟ್ 1-2ನ್ನ ಚರ್ಚಿಸಿ.
5. ಸತತ ಪ್ರಯತ್ನ—ಪೌಲನ ತರ ನೀವೂ ಮಾಡಿ
ಗೀತೆ 45
6. ಸ್ಥಳೀಯ ಅಗತ್ಯಗಳು
(15 ನಿ.)
7. ಸಭಾ ಬೈಬಲ್ ಅಧ್ಯಯನ
(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 12ರ ಪ್ಯಾರ 1-6, ಪುಟ 96ರಲ್ಲಿರೋ ಚೌಕ