ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜುಲೈ 22-28

ಕೀರ್ತನೆ 66-68

ಜುಲೈ 22-28

ಗೀತೆ 23 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಯೆಹೋವ ನಮ್ಮ ಭಾರವನ್ನ ಹೊತ್ಕೊಳ್ತಾನೆ

(10 ನಿ.)

ಯೆಹೋವ ನಮ್ಮ ಪ್ರಾರ್ಥನೆಯನ್ನ ಕೇಳಿ ಅದಕ್ಕೆ ಉತ್ರ ಕೊಡ್ತಾನೆ (ಕೀರ್ತ 66:19; ಕಾವಲಿನಬುರುಜು23.05 ಪುಟ 12 ಪ್ಯಾರ 15)

ದಿಕ್ಕಿಲ್ಲದವರನ್ನ ಯೆಹೋವ ಪೋಷಿಸಿ ಪರಾಮರಿಸ್ತಾನೆ (ಕೀರ್ತ 68:5; ಕಾವಲಿನಬುರುಜು11 4/1 ಪುಟ 31 ಪ್ಯಾರ 5; ಕಾವಲಿನಬುರುಜು09 10/1 ಪುಟ 21 ಪ್ಯಾರ 1)

ಯೆಹೋವ ಪ್ರತಿದಿನ ನಮಗೆ ಸಹಾಯ ಮಾಡ್ತಾನೆ (ಕೀರ್ತ 68:19; ಕಾವಲಿನಬುರುಜು23.01 ಪುಟ 19 ಪ್ಯಾರ 17)

ನಿಮ್ಮನ್ನೇ ಕೇಳ್ಕೊಳ್ಳಿ, ನಮ್ಮ ಕಷ್ಟದ ಭಾರವನ್ನ ಯೆಹೋವ ಹೊತ್ಕೊಳ್ಳೋಕೆ ನಾವು ಹೇಗೆ ಬಿಟ್ಕೊಡಬಹುದು?

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 68:18—ಇಸ್ರಾಯೇಲ್ಯರ ಕಾಲದಲ್ಲಿ “ಗಂಡಸರನ್ನ ಉಡುಗೊರೆಗಳಾಗಿ ತಗೊಂಡು” ಹೋದ್ರು. ಆ ಗಂಡಸರು ಯಾರು? (ಕಾವಲಿನಬುರುಜು06 6/1 ಪುಟ 10 ಪ್ಯಾರ 4)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಮನೆ-ಮನೆ ಸೇವೆ: ಮನೆಯವರು ಬೇರೆ ದೇಶ, ಭಾಷೆ ಅಥವಾ ಸಂಸ್ಕೃತಿಯಿಂದ ಬಂದಿರೋ ವ್ಯಕ್ತಿ. (ಪ್ರೀತಿಸಿ-ಕಲಿಸಿ ಪಾಠ 5 ಪಾಯಿಂಟ್‌ 3)

5. ಮತ್ತೆ ಭೇಟಿ ಮಾಡಿ

(4 ನಿ.) ಮನೆ-ಮನೆ ಸೇವೆ: ಕಳೆದ ಸಲ ಕೊಟ್ಟ ಕರಪತ್ರದಿಂದ ಚರ್ಚೆಯನ್ನ ಮುಂದುವರಿಸಿ. (ಪ್ರೀತಿಸಿ-ಕಲಿಸಿ ಪಾಠ 9 ಪಾಯಿಂಟ್‌ 3)

6. ಶಿಷ್ಯರಾಗೋಕೆ ಕಲಿಸಿ

ನಮ್ಮ ಕ್ರೈಸ್ತ ಜೀವನ

ಗೀತೆ 42

7. ಬೇರೆಯವ್ರ ಹೊರೆಯನ್ನ ಹಗುರ ಮಾಡೋಕೆ ನೀವು ರೆಡಿನಾ?

(15 ನಿ.) ಚರ್ಚೆ.

ದೇವರ ಸೇವಕರಾದ ನಾವು ಕಷ್ಟಗಳನ್ನ ಒಂಟಿಯಾಗಿ ಎದುರಿಸಬೇಕಾಗಿಲ್ಲ. (2ಪೂರ್ವ 20:15; ಕೀರ್ತ 127:1) ಯಾಕಂದ್ರೆ ನಮಗೆ ಸಹಾಯ ಮಾಡೋಕೆ ಯೆಹೋವ ಯಾವಾಗ್ಲೂ ರೆಡಿ ಇರ್ತಾನೆ. (ಯೆಶಾ 41:10) ಆತನು ಹೇಗೆ ಸಹಾಯ ಮಾಡ್ತಾನೆ? ತನ್ನ ವಾಕ್ಯ ಮತ್ತು ಸಂಘಟನೆ ಮೂಲಕ ಸಹಾಯ ಮಾಡ್ತಾನೆ. (ಯೆಶಾ 48:17) ತನ್ನ ಪವಿತ್ರಶಕ್ತಿಯನ್ನೂ ಧಾರಾಳವಾಗಿ ಕೊಡ್ತಾನೆ. (ಲೂಕ 11:13) ಅಷ್ಟೇ ಅಲ್ಲ, ಸಹೋದರ ಸಹೋದರಿಯರನ್ನ ಬಳಸಿ ನಮ್ಮನ್ನ ಪ್ರೋತ್ಸಾಹಿಸ್ತಾನೆ, ಬೇಕಾದ ಸಹಾಯ ಕೊಡ್ತಾನೆ. (2ಕೊರಿಂ 7:6) ಇದ್ರಿಂದ ನಮಗೇನು ಗೊತ್ತಾಗುತ್ತೆ? ನಮ್ಮ ಸಹೋದರ ಸಹೋದರಿಯರ ಹೊರೆಯನ್ನ ಹಗುರ ಮಾಡೋಕೆ ಯೆಹೋವ ನಮ್ಮಲ್ಲಿ ಯಾರನ್ನ ಬೇಕಾದ್ರೂ ಬಳಸಬಹುದು.

ಸಭೆಯಲ್ಲಿ ಶಾಶ್ವತ ಪ್ರೀತಿ ತೋರಿಸಿ—ವೃದ್ಧರಿಗೆ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ವೃದ್ಧರ ಹೊರೆಯನ್ನ ಹಗುರ ಮಾಡೋಕೆ ನೀವೇನು ಮಾಡಬಹುದು?

ಸಭೆಯಲ್ಲಿ ಶಾಶ್ವತ ಪ್ರೀತಿ ತೋರಿಸಿ—ಪೂರ್ಣಸಮಯದ ಸೇವಕರಿಗೆ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಪೂರ್ಣಸಮಯದ ಸೇವಕರ ಹೊರೆಯನ್ನ ಹಗುರ ಮಾಡೋಕೆ ನೀವೇನು ಮಾಡಬಹುದು?

ಸಭೆಯಲ್ಲಿ ಶಾಶ್ವತ ಪ್ರೀತಿ ತೋರಿಸಿ—ವಲಸೆ ಬಂದವರಿಗೆ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಒಂದು ದೊಡ್ಡ ಸವಾಲನ್ನ ಎದುರಿಸುತ್ತಿರುವವರ ಹೊರೆಯನ್ನ ಹಗುರ ಮಾಡೋಕೆ ನೀವೇನು ಮಾಡಬಹುದು?

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 69 ಮತ್ತು ಪ್ರಾರ್ಥನೆ