ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜುಲೈ 8-14

ಕೀರ್ತನೆ 60-62

ಜುಲೈ 8-14

ಗೀತೆ 138 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಯೆಹೋವ ನಮ್ಮನ್ನ ಯಾವಾಗ್ಲೂ ಕಾಪಾಡ್ತಾರೆ, ಸಂರಕ್ಷಿಸ್ತಾರೆ

(10 ನಿ.)

ಯೆಹೋವ ಒಂದು ದೊಡ್ಡ ಗೋಪುರದ ತರ ಇದ್ದಾನೆ (ಕೀರ್ತ 61:3; it-2-E ಪುಟ 1118 ಪ್ಯಾರ 7)

ಯೆಹೋವನ ಡೇರೆಯಲ್ಲಿ ನಾವು ಅತಿಥಿಗಳಾಗಿ ಇರಬೇಕು ಅನ್ನೋದು ಆತನ ಇಷ್ಟ (ಕೀರ್ತ 61:4; it-2-E ಪುಟ 1084 ಪ್ಯಾರ 8)

ಯೆಹೋವ ಬಂಡೆ ತರ ಇದ್ದಾನೆ (ಕೀರ್ತ 62:2; ಕಾವಲಿನಬುರುಜು02 4/15 ಪುಟ 16 ಪ್ಯಾರ 14)


ನಿಮ್ಮನ್ನೇ ಕೇಳ್ಕೊಳ್ಳಿ, ‘ನಾನು ಯೆಹೋವನ ಬಗ್ಗೆ ತಿಳ್ಕೊಂಡು ಆತನ ಮೇಲೆ ನಂಬಿಕೆ ಇಟ್ಟಿರೋದ್ರಿಂದ ನನ್ನ ಜೀವನದಲ್ಲಿ ಏನು ಒಳ್ಳೇದಾಗಿದೆ?’

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ: ನಿಮಗೆ ಸಹಾಯ ಮಾಡಿದ ಒಬ್ಬ ವ್ಯಕ್ತಿಗೆ ಸಾಕ್ಷಿ ಕೊಡಿ (ಪ್ರೀತಿಸಿ-ಕಲಿಸಿ ಪಾಠ 2 ಪಾಯಿಂಟ್‌ 3)

5. ಮತ್ತೆ ಭೇಟಿ ಮಾಡಿ

(4 ನಿ.) ಮನೆ-ಮನೆ ಸೇವೆ: JW ಲೈಬ್ರರಿ® ಆ್ಯಪ್‌ ಬಗ್ಗೆ ತಿಳಿಸಿ, ಅದನ್ನ ಇನ್‌ಸ್ಟಾಲ್‌ ಮಾಡೋದು ಹೇಗೆ ಅಂತ ತೋರಿಸಿ. (ಪ್ರೀತಿಸಿ-ಕಲಿಸಿ ಪಾಠ 7 ಪಾಯಿಂಟ್‌ 4)

6. ಭಾಷಣ

(5 ನಿ.) ಕಾವಲಿನಬುರುಜು22.02 ಪುಟ 4-5 ಪ್ಯಾರ 7-10—ವಿಷ್ಯ: ನಿರ್ದೇಶನ ಸಿಕ್ಕಾಗ ಯೆಹೋವನನ್ನ ನಂಬಿ. (ಪ್ರಗತಿ ಪಾಠ 20)

ನಮ್ಮ ಕ್ರೈಸ್ತ ಜೀವನ

ಗೀತೆ 112

7. “ಯಾವುದೂ ನಮ್ಮನ್ನ ದೇವರ ಪ್ರೀತಿಯಿಂದ ದೂರ ಮಾಡಕ್ಕಾಗಲ್ಲ”

(10 ನಿ.) ಚರ್ಚೆ.

ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ಸಹೋದರ ನೈರೆಂಡಾಗೆ ಹಿಂಸೆ ಬಂದಾಗ ಯೆಹೋವ ಅವರಿಗೆ ಯಾವ ವಿಧಗಳಲ್ಲಿ ಸಹಾಯ ಮಾಡಿದ್ರು?

8. ಯೆಹೋವ ದೇವರ ಗೆಳೆಯರಾಗೋಣ—ದೀಕ್ಷಾಸ್ನಾನ ತಗೊಳ್ಳೋಕೆ ಏನು ಮಾಡಬೇಕು?

(5 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಕೆಲವು ಮಕ್ಕಳನ್ನ ವೇದಿಕೆಗೆ ಕರೆದು ಹೀಗೆ ಕೇಳಿ: ದೀಕ್ಷಾಸ್ನಾನ ತಗೊಳ್ಳೋಕೆ ವಯಸ್ಸು ಮುಖ್ಯನಾ ಅಥವಾ ಬೇರೆ ಏನಾದ್ರೂ ಮುಖ್ಯನಾ? ದೀಕ್ಷಾಸ್ನಾನ ತಗೊಳ್ಳೋಕೆ ಏನೆಲ್ಲಾ ಮಾಡಬೇಕು?

9. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 31 ಮತ್ತು ಪ್ರಾರ್ಥನೆ