ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಗಸ್ಟ್‌ 12-18

ಕೀರ್ತನೆ 73-74

ಆಗಸ್ಟ್‌ 12-18

ಗೀತೆ 52 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಲೋಕದ ಜನರನ್ನ ನೋಡಿ ಹೊಟ್ಟೆಕಿಚ್ಚು ಪಡ್ತೀರಾ?

(10 ನಿ.)

ದೇವರನ್ನ ಆರಾಧನೆ ಮಾಡದೇ ಇರೋರನ್ನ ನೋಡಿದಾಗ ಕೆಲವು ಸಲ ನಮಗೆ ಹೊಟ್ಟೆಕಿಚ್ಚು ಆಗಬಹುದು (ಕೀರ್ತ 73:3-5; ಕಾವಲಿನಬುರುಜು20.12 ಪುಟ 19 ಪ್ಯಾರ 14)

ಒಂಟಿಯಾಗಿ ಇರೋ ಬದಲು, ಸಹೋದರರ ಜೊತೆ ಸೇರಿ ಯೆಹೋವನನ್ನ ಆರಾಧನೆ ಮಾಡೋವಾಗ ಸರಿಯಾಗಿ ಯೋಚ್ನೆ ಮಾಡೋಕೆ ಆಗುತ್ತೆ, ಖುಷಿಯಾಗಿ ಇರೋಕೆ ಆಗುತ್ತೆ (ಕೀರ್ತ 73:17; ಜ್ಞಾನೋ 18:1; ಕಾವಲಿನಬುರುಜು20.12 ಪುಟ 19 ಪ್ಯಾರ 15-16)

ದೇವರನ್ನ ಆರಾಧನೆ ಮಾಡದೇ ಇರೋರು “ಜಾರಿ ಬೀಳೋ ದಾರಿಯಲ್ಲಿ” ಇದ್ದಾರೆ, ದೇವರನ್ನ ಆರಾಧನೆ ಮಾಡೋರಿಗೆ “ಸನ್ಮಾನ” ಸಿಗುತ್ತೆ (ಕೀರ್ತ 73:18, 19, 24; ಕಾವಲಿನಬುರುಜು14 4/15 ಪುಟ 4 ಪ್ಯಾರ 5; ಕಾವಲಿನಬುರುಜು13 2/15 ಪುಟ 25-26 ಪ್ಯಾರ 3-5)

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಕೀರ್ತ 74:13, 14—“ಲಿವ್ಯಾತಾನ್‌” ಅಂದ್ರೆ ಏನು? (it-2-E ಪುಟ 240)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(3 ನಿ.) ಅನೌಪಚಾರಿಕ ಸಾಕ್ಷಿ: ಪರಿಚಯ ಇರುವವರ ಹತ್ರ ಅವಕಾಶ ನೋಡಿ ಇತ್ತೀಚೆಗೆ ನೀವು ಕೂಟದಲ್ಲಿ ಕಲಿತ ಒಂದು ವಿಷ್ಯನಾ ಹೇಳಿ. (ಪ್ರೀತಿಸಿ-ಕಲಿಸಿ ಪಾಠ 2 ಪಾಯಿಂಟ್‌ 4)

5. ಮತ್ತೆ ಭೇಟಿಮಾಡಿ

(4 ನಿ.) ಸಾರ್ವಜನಿಕ ಸಾಕ್ಷಿ: ಬೈಬಲ್‌ ಸ್ಟಡಿ ಬಗ್ಗೆ ಹೇಳಿ, ಅದನ್ನ ಹೇಗೆ ಮಾಡೋದು ಅಂತ ತೋರಿಸಿ. (ಪ್ರೀತಿಸಿ-ಕಲಿಸಿ ಪಾಠ 8 ಪಾಯಿಂಟ್‌ 3)

6. ನಿಮ್ಮ ನಂಬಿಕೆ ಬಗ್ಗೆ ಹೇಳಿ

(5 ನಿ.) ಭಾಷಣ. ijwbq ಲೇಖನ 89—ವಿಷ್ಯ: ಎಲ್ಲಾ ಧರ್ಮಗಳು ಒಂದೇನಾ? (ಪ್ರಗತಿ ಪಾಠ 14)

ನಮ್ಮ ಕ್ರೈಸ್ತ ಜೀವನ

ಗೀತೆ 101

7. ಸ್ಥಳೀಯ ಅಗತ್ಯಗಳು

(15 ನಿ.)

8. ಸಭಾ ಬೈಬಲ್‌ ಅಧ್ಯಯನ

ಸಮಾಪ್ತಿ ಮಾತುಗಳು (3 ನಿ.) | ಗೀತೆ 37 ಮತ್ತು ಪ್ರಾರ್ಥನೆ