ಆಗಸ್ಟ್ 19-25
ಕೀರ್ತನೆ 75-77
ಗೀತೆ 82 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)
1. ನಾವು ಯಾಕೆ ಕೊಚ್ಕೊಬಾರದು?
(10 ನಿ.)
ಯೆಹೋವನಿಗೆ ಜಂಬ ಕೊಚ್ಕೊಳ್ಳೋರನ್ನ ಕಂಡರೆ ಆಗಲ್ಲ (ಕೀರ್ತ 75:4; 1ತಿಮೊ 3:6; ಕಾವಲಿನಬುರುಜು18.01 ಪುಟ 28 ಪ್ಯಾರ 4-5)
ಸಭೆಯಲ್ಲಿ ನಮಗೆ ಸಿಗೋ ನೇಮಕ ನಮ್ಮ ಸಾಮರ್ಥ್ಯದಿಂದ ಅಲ್ಲ, ಅದು ಯೆಹೋವ ನಮಗೆ ಕೊಡೋ ಉಡುಗೊರೆಯಾಗಿದೆ (ಕೀರ್ತ 75:5-7; ಕಾವಲಿನಬುರುಜು06 8/1 ಪುಟ 4 ಪ್ಯಾರ 1)
ಈ ಲೋಕದ ನಾಯಕರ ತರ ಜಂಬ ಕೊಚ್ಕೊಳ್ಳೋರನ್ನ ಯೆಹೋವ ಮಟ್ಟ ಹಾಕ್ತಾನೆ (ಕೀರ್ತ 76:12)
2. ಬೈಬಲಿನಲ್ಲಿರುವ ರತ್ನಗಳು
(10 ನಿ.)
ಕೀರ್ತ 76:10—‘ಮನುಷ್ಯನ ಕೋಪದಿಂದ’ ಯೆಹೋವನಿಗೆ ಹೇಗೆ ಹೊಗಳಿಕೆ ಸಿಗುತ್ತೆ? (ಕಾವಲಿನಬುರುಜು06 8/1 ಪುಟ 4 ಪ್ಯಾರ 2)
ಈ ವಾರದ ಬೈಬಲ್ ಅಧ್ಯಾಯಗಳಿಂದ ನೀವೇನು ಕಲಿತ್ರಿ?
3. ಬೈಬಲ್ ಓದುವಿಕೆ
(4 ನಿ.) ಕೀರ್ತ 75:1–76:12 (ಪ್ರಗತಿ ಪಾಠ 11)
4. ಸಂಭಾಷಣೆ ಶುರುಮಾಡಿ
(3 ನಿ.) ಅನೌಪಚಾರಿಕ ಸಾಕ್ಷಿ: jw.orgನ್ನ ಬಳಸಿ ಮನೆಯವರಿಗೆ ಚೆನ್ನಾಗಿ ಅರ್ಥ ಆಗೋ ಭಾಷೆಯಲ್ಲಿ ಒಂದು ವಿಡಿಯೋ ತೋರಿಸಿ, ಚರ್ಚೆ ಮಾಡಿ. (ಪ್ರೀತಿಸಿ-ಕಲಿಸಿ ಪಾಠ 1 ಪಾಯಿಂಟ್ 4)
5. ಸಂಭಾಷಣೆ ಶುರುಮಾಡಿ
(4 ನಿ.) ಮನೆ-ಮನೆ ಸೇವೆ: ದೇವರ ಮೇಲೆ ನಂಬಿಕೆ ಇಲ್ಲ ಅಂತ ಹೇಳಿದಾಗ ಅದಕ್ಕೆ ತಕ್ಕಂತೆ ನಿಮ್ಮ ಸಂಭಾಷಣೆ ಬದಲಾಯಿಸಿಕೊಂಡು ಮಾತಾಡಿ. (ಪ್ರೀತಿಸಿ-ಕಲಿಸಿ ಪಾಠ 2 ಪಾಯಿಂಟ್ 5)
6. ಶಿಷ್ಯರಾಗೋಕೆ ಕಲಿಸಿ
ಗೀತೆ 61
7. ಹೊಗಳಿಕೆ ಸಿಕ್ಕಾಗ ನಿಷ್ಠೆ ತೋರಿಸಿ
(7 ನಿ.) ಚರ್ಚೆ.
ಯೇಸುವಿನಂತೆ ನಿಷ್ಠೆ ತೋರಿಸಿ—ಹೊಗಳಿಕೆ ಸಿಕ್ಕಿದಾಗ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:
ಹೊಗಳಿಕೆ ಸಿಕ್ಕಾಗ ಸಹೋದರ ಸರ್ಗೆ ದೀನತೆ ತೋರಿಸಿದ ರೀತಿಯಿಂದ ನಾವೇನು ಕಲಿಬಹುದು?
8. ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕ ಬಳಸಿ ಸೆಪ್ಟೆಂಬರ್‌ನಲ್ಲಿ ಬೈಬಲ್ ಅಧ್ಯಯನಗಳನ್ನ ಶುರುಮಾಡಲು ವಿಶೇಷ ಅಭಿಯಾನ
(8 ನಿ.) ಸೇವಾ ಮೇಲ್ವಿಚಾರಕನಿಂದ ಭಾಷಣ. ಅಭಿಯಾನಕ್ಕಾಗಿ ಸಭಿಕರ ಹುರುಪನ್ನ ಜಾಸ್ತಿ ಮಾಡಿ, ಸಭೆಯಾಗಿ ಯಾವೆಲ್ಲಾ ಏರ್ಪಾಡುಗಳನ್ನ ಮಾಡಿದ್ದೀರ ಅಂತ ಹೇಳಿ.
9. ಸಭಾ ಬೈಬಲ್ ಅಧ್ಯಯನ
(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 14 ಪ್ಯಾರ 7-10, ಪುಟ 110ರಲ್ಲಿರೋ ಚೌಕ