ಆಗಸ್ಟ್ 21-27
ನೆಹೆಮೀಯ 10-11
ಗೀತೆ 66 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಅವರು ಯೆಹೋವನಿಗಾಗಿ ತ್ಯಾಗಗಳನ್ನ ಮಾಡಿದ್ರು”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ನೆಹೆ 10:34—ಜನರು ಯಾಕೆ ಕಟ್ಟಿಗೆಗಳನ್ನ ತರಬೇಕಿತ್ತು? (ಕಾವಲಿನಬುರುಜು06 2/1 ಪುಟ 11 ಪ್ಯಾರ 1)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ನೆಹೆ 10:28-39 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಕೂಟಕ್ಕೆ ಆಮಂತ್ರಿಸಿ ನಂತರ ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಎಂಬ ವಿಡಿಯೋ ತೋರಿಸಿ ಚರ್ಚಿಸಿ (ಆದ್ರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 1)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಡಿ ನಂತ್ರ “ಈ ಪುಸ್ತಕದ ವಿಶೇಷತೆಗಳನ್ನ ನೋಡಿ” ಭಾಗವನ್ನ ಚರ್ಚಿಸಿ. (ಪ್ರಗತಿ ಪಾಠ 4)
ಭಾಷಣ: (5 ನಿ.) ಕಾವಲಿನಬುರುಜು11 2/15 ಪುಟ 15-16 ಪ್ಯಾರ 12-15)—ಮುಖ್ಯ ವಿಷಯ: ಯೆಹೋವನನ್ನ ಖುಷಿಪಡಿಸೋ ತ್ಯಾಗಗಳು. (ಪ್ರಗತಿ ಪಾಠ 20)
ನಮ್ಮ ಕ್ರೈಸ್ತ ಜೀವನ
“ಹೊಸ ಸೇವಾ ವರ್ಷಕ್ಕಾಗಿ ಯಾವ ಗುರಿಗಳನ್ನ ಇಟ್ಟಿದ್ದೀರಾ?”: (10 ನಿ.) ಚರ್ಚೆ.
“ಸೆಪ್ಟೆಂಬರ್ ತಿಂಗಳಲ್ಲಿ ದೇವರ ಆಳ್ವಿಕೆಯ ಬಗ್ಗೆ ವಿಶೇಷ ಅಭಿಯಾನ!” (5 ನಿ.) ಸೇವಾ ಮೇಲ್ವಿಚಾರಕನಿಂದ ಭಾಷಣ. ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸೋಕೆ ಪ್ರೋತ್ಸಾಹಿಸಿ ಮತ್ತು ಅದಕ್ಕಾಗಿ ಸಭೆ ಮಾಡಿರೋ ಏರ್ಪಾಡಿನ ಬಗ್ಗೆ ತಿಳಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 55ರ ಉಪಶೀರ್ಷಿಕೆ 1-4
ಸಮಾಪ್ತಿ ಮಾತುಗಳು (3 ನಿ.)
ಗೀತೆ 127 ಮತ್ತು ಪ್ರಾರ್ಥನೆ