ಜುಲೈ 10-16
ಎಜ್ರ 7-8
ಗೀತೆ 93 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಎಜ್ರನ ನಡೆನುಡಿ ಯೆಹೋವನಿಗೆ ಮಹಿಮೆ ತಂತು”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ಎಜ್ರ 8:1—ಬಾಬೆಲಿನಲ್ಲಿದ್ದ ಯೆಹೂದ್ಯರು ಎಜ್ರನ ಜೊತೆ ಯೆರೂಸಲೇಮಿಗೆ ಹೋಗೋಕೆ ಯಾಕೆ ಹಿಂಜರಿದ್ರು? (ಕಾವಲಿನಬುರುಜು06 1/15 ಪುಟ 19 ಪ್ಯಾರ 11)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಎಜ್ರ 8:21-36 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ಪುನರ್ಭೇಟಿ: ಕಷ್ಟ—1ಯೋಹಾ 5:19 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆಗಳನ್ನ ಕೇಳಿ.
ಪುನರ್ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಅನ್ನೋ ವಿಡಿಯೋ ತೋರಿಸಿ ಚರ್ಚಿಸಿ (ಆದ್ರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 4)
ಪುನರ್ಭೇಟಿ: (5 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯನ್ನ ಕೊಡಿ, ಬೈಬಲ್ ಅಧ್ಯಯನ ಶುರುಮಾಡಿ. (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 50ರ ಉಪಶೀರ್ಷಿಕೆ 1-5 ಮತ್ತು “ನಿಮಗೆ ಗೊತ್ತಿತ್ತಾ?” ಅನ್ನೋ ಚೌಕದಿಂದ ನಿಮ್ಮ ಮಕ್ಕಳನ್ನು ಸಂರಕ್ಷಿಸಿ ವಿಡಿಯೋ
ಸಮಾಪ್ತಿ ಮಾತುಗಳು (3 ನಿ.)
ಗೀತೆ 88 ಮತ್ತು ಪ್ರಾರ್ಥನೆ