ಜುಲೈ 17-23
ಎಜ್ರ 9-10
ಗೀತೆ 120 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಮಾತು ಕೇಳದೆ ಇದ್ದಿದ್ರಿಂದ ಆದ ದುರಂತ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ಎಜ್ರ 10:44—ಮಕ್ಕಳನ್ನ ಯಾಕೆ ಹೆಂಡತಿಯರ ಜೊತೆ ಕಳಿಸಿಬಿಟ್ರು? (ಕಾವಲಿನಬುರುಜು06 1/15 ಪುಟ 20 ಪ್ಯಾರ 2)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಎಜ್ರ 9:1-9 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತನ್ನ ಆರಂಭಿಸೋಕೆ ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಕರಪತ್ರ ಬಳಸಿ. (ಪ್ರಗತಿ ಪಾಠ 13)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಕೂಟಕ್ಕೆ ಆಮಂತ್ರಿಸಿ ನಂತರ ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಅನ್ನೋ ವಿಡಿಯೋ ತೋರಿಸಿ ಚರ್ಚಿಸಿ (ಆದ್ರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 6)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ 11ನೇ ಪಾಠದ ಪರಿಚಯ ಮತ್ತು ಉಪಶೀರ್ಷಿಕೆ 1-3 (ಪ್ರಗತಿ ಪಾಠ 14)
ನಮ್ಮ ಕ್ರೈಸ್ತ ಜೀವನ
ಮಾತು ಕೇಳೋ ಗುಣ ನಮ್ಮನ್ನು ಹೇಗೆ ಕಾಪಾಡುತ್ತೆ (2ಥೆಸ 1:8): (15 ನಿ.) ಚರ್ಚೆ. ವಿಡಿಯೋ ಹಾಕಿ, ನಂತ್ರ ಈ ಪ್ರಶ್ನೆ ಕೇಳಿ: ಹರ್ಮಗೆದೋನ್ ಮುಂಚೆ ಏನಾಗುತ್ತೆ?
ಈಗ ನಾವು ಮಾತು ಕೇಳೋದ್ರಿಂದ ಏನು ಪ್ರಯೋಜನ?
ಹರ್ಮಗೆದೋನ್ಗೂ ಮಾತು ಕೇಳೋದಕ್ಕೂ ಏನು ಸಂಬಂಧ?
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 50ರ ಉಪಶೀರ್ಷಿಕೆ 6-7 ಮತ್ತು ನಾವೇನು ಕಲಿತ್ವಿ, ನೆನಪಿದೆಯಾ ಮತ್ತು ಇದನ್ನ ಮಾಡಿ ನೋಡಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 41 ಮತ್ತು ಪ್ರಾರ್ಥನೆ