ಜುಲೈ 24-30
ನೆಹೆಮೀಯ 1-2
ಗೀತೆ 67 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ತಕ್ಷಣ ನಾನು ಪ್ರಾರ್ಥನೆ ಮಾಡ್ದೆ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ನೆಹೆ 2:4—ಈ ವಿಷ್ಯದ ಬಗ್ಗೆ ನೆಹೆಮೀಯ ಇದೇ ಮೊದಲನೇ ಸಲನಾ ಪ್ರಾರ್ಥನೆ ಮಾಡಿದ್ದು? ಇದ್ರಿಂದ ನಮಗೇನು ಪಾಠ? (ಕಾವಲಿನಬುರುಜು86-E 2/15 ಪುಟ 25)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ನೆಹೆ 2:11-20 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ನಮ್ಮ ವೆಬ್ಸೈಟ್ ಬಗ್ಗೆ ಹೇಳಿ ಮತ್ತು JW.ORG ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (ಪ್ರಗತಿ ಪಾಠ 16)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿರೋ ವಿಷಯದ ಬಗ್ಗೆ ಮಾತು ಆರಂಭಿಸಿ. ಬೋಧನಾ ಸಾಧನಗಳಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 3)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 11ರ ಹೆಚ್ಚನ್ನ ತಿಳಿಯೋಣ ಮತ್ತು ಉಪಶೀರ್ಷಿಕೆ 4 (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
ಯೆಹೋವ ದೇವರ ಗೆಳೆಯರಾಗೋಣ—ಯೆಹೋವ ನಮ್ಮ ಪ್ರಾರ್ಥನೆಗೆ ಉತ್ತರ ಕೊಡ್ತಾನಾ?: (15 ನಿ.) ಚರ್ಚೆ. ವಿಡಿಯೋ ಹಾಕಿ, ನಂತ್ರ ಪ್ರಾರ್ಥನೆ ಬಗ್ಗೆ ಈ ವಿಡಿಯೋ ಏನು ಕಲಿಸುತ್ತೆ ಅಂತ ಕೇಳಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 51
ಸಮಾಪ್ತಿ ಮಾತುಗಳು (3 ನಿ.)
ಗೀತೆ 42 ಮತ್ತು ಪ್ರಾರ್ಥನೆ