ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ನಿಧಿ

“ತಕ್ಷಣ ನಾನು ಪ್ರಾರ್ಥನೆ ಮಾಡ್ದೆ”

“ತಕ್ಷಣ ನಾನು ಪ್ರಾರ್ಥನೆ ಮಾಡ್ದೆ”

[ನೆಹೆಮೀಯ ಪುಸ್ತಕದ ಪರಿಚಯ ವಿಡಿಯೋ ಹಾಕಿ.]

ರಾಜನ ಪ್ರಶ್ನೆಗೆ ಉತ್ತರ ಕೊಡೋ ಮುಂಚೆ ನೆಹೆಮೀಯ ಪ್ರಾರ್ಥಿಸಿದ (ನೆಹೆ 2:2-4; ಕಾವಲಿನಬುರುಜು08 2/15 ಪುಟ 3 ಪ್ಯಾರ 5)

ನೆಹೆಮೀಯನ ಬೇಡಿಕೆಯನ್ನ ರಾಜ ಕೇಳಿದ (ನೆಹೆ 2:5, 6)

ಧ್ಯಾನಕ್ಕಾಗಿ: ನನ್ನ ನಂಬಿಕೆ ಬಗ್ಗೆ ಯಾರಾದ್ರೂ ದಿಢೀರ್‌ ಅಂತ ಕೇಳಿದ್ರೆ ನಾನೇನು ಮಾಡಬಹುದು?—ಶುಶ್ರೂಷಾ ಶಾಲೆ ಪುಟ 178 ಪ್ಯಾರ 1.